Sep 19, 2020, 12:21 PM IST
ಬೆಂಗಳೂರು (ಸೆ. 19): ನಟ, ನಿರೂಪಕ ಅಕುಲ್ ಬಾಲಾಜಿಗೆ ಡ್ರಗ್ ಸಂಕಷ್ಟ ಎದುರಾಗಿದೆ. ದೊಡ್ಡಬಳ್ಳಾಪುರದ ಲಘುಮೇನಹಳ್ಳಿ ಬಳಿ ಇವರಿಗೆ ಸೇರಿದ ಫಾರ್ಮ್ ಹೌಸ್ ಇದೆ. ಇಲ್ಲಿ ಆಗಾಗ ಪಾರ್ಟಿಗಳು ನಡೆಯುತ್ತವೆ. ಈ ಪಾರ್ಟಿಯಲ್ಲಿ ಮಾದಕ ವಸ್ತುಗಳ ಪೂರೈಕೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಇಂದು ಮೂವರಿಗೆ ಡ್ರಗ್ ಡ್ರಿಲ್; ಬಚಾವಾಗ್ತಾರಾ ಅಕುಲ್ ಬಾಲಾಜಿ?
ಈ ಪಾರ್ಟಿಯಲ್ಲಿ ಸ್ಯಾಂಡಲ್ವುಡ್ ಕೆಲ ನಟ- ನಟಿಯರು, ರಾಜಕಾರಣಿಗಳು, ಉದ್ಯಮಿಗಳು ಪಾಲ್ಗೊಂಡಿರುವ ಶಂಕೆ ಇದೆ. ಇವರೆಲ್ಲರಿಗೂ ಡ್ರಗ್ ಸಂಕಷ್ಟ ಎದುರಾಗಿದೆ.