ದಾವಣಗೆರೆಯಲ್ಲಿ ಎಸಿಬಿ ಬಲೆಗೆ ಬಿಬಿಎಂಪಿ ಭ್ರಷ್ಟ ಅಧಿಕಾರಿಯೊಬ್ಬರು ಬಿದ್ದಿದ್ದಾರೆ. 96 ಕೋಟಿ ಆಸ್ತಿ ಮಾಡಿದ್ದಾರೆ ಬಿಬಿಎಂಪಿ ಎಂಜೀನಿಯರ್ ಆಂಜನಪ್ಪ. ದಾಳಿ ವೇಳೆ ಆಂಜನಪ್ಪ ಮನೆಯಲ್ಲಿ 9.7 ಲಕ್ಷ ನಗದು ಸಿಕ್ಕಿದೆ.
ಬೆಂಗಳೂರು (ಜ. 23): ದಾವಣಗೆರೆಯಲ್ಲಿ ಎಸಿಬಿ ಬಲೆಗೆ ಬಿಬಿಎಂಪಿ ಭ್ರಷ್ಟ ಅಧಿಕಾರಿಯೊಬ್ಬರು ಬಿದ್ದಿದ್ದಾರೆ. 96 ಕೋಟಿ ಆಸ್ತಿ ಮಾಡಿದ್ದಾರೆ ಬಿಬಿಎಂಪಿ ಎಂಜೀನಿಯರ್ ಆಂಜನಪ್ಪ. ದಾಳಿ ವೇಳೆ ಆಂಜನಪ್ಪ ಮನೆಯಲ್ಲಿ 9.7 ಲಕ್ಷ ನಗದು ಸಿಕ್ಕಿದೆ. 4 ಕಾರು, ಬೆಂಗಳೂರು, ದಾವಣಗೆರೆಯಲ್ಲಿ ಐಷಾರಾಮಿ ಮನೆಗಳು, 22 ಎಕರೆ ಅಡಿಕೆ ತೋಟ ಪತ್ತೆಯಾಗಿದೆ.