ಸೂಪರ್ ಗೆಲುವಿನ ಹೀರೋ ಯಾರು? ಶಮಿ ಅಥವಾ ರೋಹಿತ್!

Jan 30, 2020, 11:25 AM IST

ಹ್ಯಾಮಿಲ್ಟನ್(ಜ.30): ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಯನ್ನು  ಇನ್ನೂ 2 ಪಂದ್ಯ ಬಾಕಿ ಇರುವಂತೆ ಗೆದ್ದುಕೊಂಡಿದೆ. ಈ ಪಂದ್ಯವನ್ನು ಸೂಪರ್ ಓವರ್ ಮೂಲಕ ಗೆದ್ದುಕೊಂಡ ಭಾರತ ಇತಿಹಾಸ ರಚಿಸಿದೆ. 

INDvNZ: ಶಮಿ ವಿಕೆಟ್, ರೋಹಿತ್ ಸಿಕ್ಸರ್, ಹೇಗಿತ್ತು ಭಾರತದ ಸೂಪರ್ ಗೆಲುವು?

ಭಾರತದ ಸೂಪರ್ ಗೆಲುವಿನ ಹೀರೋ ಯಾರು? ಮೊಹಮ್ಮದ್ ಶಮಿ ಅಥವಾ ರೋಹಿತ್ ಶರ್ಮಾ? ಇಲ್ಲಿದೆ ನೋಡಿ.

ಜನವರಿ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ