ಪುತ್ರಿ ಸನಾ ವಿರುದ್ದ ಸೋಲೋಪ್ಪಿಕೊಂಡ ಸೌರವ್ ಗಂಗೂಲಿ!

ಪುತ್ರಿ ಸನಾ ವಿರುದ್ದ ಸೋಲೋಪ್ಪಿಕೊಂಡ ಸೌರವ್ ಗಂಗೂಲಿ!

Published : Dec 14, 2019, 11:46 AM ISTUpdated : Dec 14, 2019, 12:14 PM IST

 ಬಿಸಿಸಿಐ ಅದ್ಯಕ್ಷ ಸೌರವ್ ಗಂಗೂಲಿ ಹಾಗೂ ಪುತ್ರಿ ಸನಾ ಗಂಗೂಲಿ ನಡುವಿನ ವಾರ್ ಭಾರಿ ಸದ್ದು ಮಾಡಿತ್ತು. ಅಪ್ಪನ ಮಾತು ಕೇಳದ ಮಗಳು ಎಂದು ಗಂಗೂಲಿ ಹೇಳಿದ್ದರೆ, ಎಲ್ಲವೂ ಕಲಿತಿದ್ದು ನಿಮ್ಮಿಂದ ಎಂದು ಪುತ್ರಿ ಸನಾ ಗಂಗೂಲಿಗೆ ತಿರುಗೇಟು ನೀಡಿದ್ದರು. ಮತ್ತೊಂದು ಕಮೆಂಟ್ ಮಾಡಿರುವ ಸನಾ ಗಂಗೂಲಿ ವಿರುದ್ದ ಗಂಗೂಲಿ ಸೋಲೋಪ್ಪಿಕೊಂಡಿದ್ದಾರೆ.

ಕೋಲ್ಕತಾ(ಡಿ.14): ಬಿಸಿಸಿಐ ಅದ್ಯಕ್ಷ ಸೌರವ್ ಗಂಗೂಲಿ ಹಾಗೂ ಪುತ್ರಿ ಸನಾ ಗಂಗೂಲಿ ನಡುವಿನ ವಾರ್ ಭಾರಿ ಸದ್ದು ಮಾಡಿತ್ತು. ಅಪ್ಪನ ಮಾತು ಕೇಳದ ಮಗಳು ಎಂದು ಗಂಗೂಲಿ ಹೇಳಿದ್ದರೆ, ಎಲ್ಲವೂ ಕಲಿತಿದ್ದು ನಿಮ್ಮಿಂದ ಎಂದು ಪುತ್ರಿ ಸನಾ ಗಂಗೂಲಿಗೆ ತಿರುಗೇಟು ನೀಡಿದ್ದರು. ಮತ್ತೊಂದು ಕಮೆಂಟ್ ಮಾಡಿರುವ ಸನಾ ಗಂಗೂಲಿ ವಿರುದ್ದ ಗಂಗೂಲಿ ಸೋಲೋಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಕಲಿತಿದ್ದು ನಿಮ್ಮಿಂದಲೇ; ಸೌರವ್ ಗಂಗೂಲಿಗೆ ಪುತ್ರಿ ಟಕ್ಕರ್!

ಸಾಮಾಜಿಕ ಜಾಲತಾಣದಲ್ಲಿ ಸನಾ ಗಂಗೂಲಿ ಫೋಟೋಗೆ ಕಮೆಂಟ್ ಮಾಡಿದ್ದಾರೆ. ಆದರೆ ಈ ಬಾರಿ ಗಂಗೂಲಿ ಪ್ರತಿಕ್ರಿಯೆ ನೀಡುವಾಗ ಎಚ್ಚರಿಕೆ ವಹಿಸಿದ್ದಾರೆ. ಸನಾ ಗಂಗೂಲಿ ಕಮೆಂಟ್ ಹಾಗೂ ಸೌರವ್ ಪ್ರತಿಕ್ರೆಯೆ ವಿವರ ಇಲ್ಲಿದೆ.

03:05ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ: ಹೇಗಿದೆ ಪಾರ್ಕಿಂಗ್ ವ್ಯವಸ್ಥೆ? ಏನೆಲ್ಲಾ ಸೌಲಭ್ಯ?
03:21ಐಪಿಎಲ್ ಕಪ್‌ ಗೆಲ್ಲಲೇ ಬೇಕು! ಆರ್‌ಸಿಬಿ ಜೆನ್‌ಝಿ, ಜೆನ್‌ ಆಲ್ಫಾಗೆ ಭಾರೀ ನಿರೀಕ್ಷೆ!
03:09ಆರ್‌ಸಿಬಿ ಈ ಬಾರಿಯೂ ಕಪ್‌ ಗೆಲ್ಲುತ್ತಾ? ಜೆನ್‌ಝಿ, ಜೆನ್‌ ಆಲ್ಫಾ ಫ್ಯಾನ್ಸ್ ಹೇಳೋದೇನು?
01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!
03:12ಯುಎಇ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು?