Coronavirus India
Apr 3, 2020, 11:33 AM IST
ಬೆಂಗಳೂರು (ಏ.03): ಲಾಕ್‌ಡೌನ್ ನಡುವೆಯೂ ಕೊರೋನಾ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದೆ. ಭಾರತದಾದ್ಯಂತ ಕೊರೋನಾ ಮಹಾಮಾರಿಗೆ ಈಗಾಗಲೇ 72 ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 2000 ದಾಟಿದೆ. ಕರ್ನಾಟಕದಲ್ಲಿ 125 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಇದನ್ನೂ ನೋಡಿ | ಕೊರೋನಾ ಭೀತಿ: ಡಾಲರ್ಸ್ ಕಾಲೋನಿ ಮನೆ ಖಾಲಿ ಮಾಡಿದ ಬಿಎಸ್‌ವೈ, ಎಲ್ಲಿಗೆ ಹೋದ್ರು?