ಲಂಬಾಣಿ ತಾಂಡಾದ ಮುಗ್ದ ಗಾಯಕಿ ಮಂಗ್ಲಿ: ಕುಮಾರಿ ಸತ್ಯವತಿ ಡ್ರಗ್ಸ್ ರಾಣಿ ಆಗಿದ್ಹೇಗೆ?

ಲಂಬಾಣಿ ತಾಂಡಾದ ಮುಗ್ದ ಗಾಯಕಿ ಮಂಗ್ಲಿ: ಕುಮಾರಿ ಸತ್ಯವತಿ ಡ್ರಗ್ಸ್ ರಾಣಿ ಆಗಿದ್ಹೇಗೆ?

Published : Jun 14, 2025, 12:31 PM IST

ಗಾಯಕಿ ಮಂಗ್ಲಿ ಅಂದಕೂಲೇ ಎಲ್ಲರಿಗೂ ಆಕೆಯ ಮಾದಕ ಧ್ವನಿ ನೆನಪಿಗೆ ಬರುತ್ತೆ. ಮಂಗ್ಲಿ ವಾಯ್ಸ್​​ನಲ್ಲೊಂದು ಮಾದಕತೆ ಇದೆ. ಈಕೆಯ ಧ್ವನಿಯಲ್ಲಿರೋ ಹಾಡುಗಳನ್ನ ಕೇಳಿದ್ರೆ ನಶೆ ಏರಿದಂತಾಗಿ ತಲೆ ಗಿರ ಗಿರ ಅನ್ನುತ್ತೆ.

 

ಮಂಗ್ಲಿ.. ಈ ಮಾದಕ ಕಂಠದ ಗಾಯಕಿಗೆ ಈಗ ಮಾದಕ ಲೋಕದ ನಂಟಿರೋದು ಜಗಜ್ಜಾಹೀರಾಗಿದೆ. ಮಂಗಳವಾರ ರಾತ್ರಿ  ಹೈದ್ರಾಬಾದ್​​ನಲ್ಲಿ ನಡೀತಿದ್ದ ಮಂಗ್ಲಿ ಬರ್ತ್​​ಡೇ ಪಾರ್ಟಿಯಲ್ಲಿ ವಿದೇಶ ಮಧ್ಯ, ಗಾಂಜಾ ಸಿಕ್ಕಿದೆ. ಡ್ರಗ್ಸ್ ಕೂಡ ತರಿಸಲಾಗಿತ್ತಾ ತನಿಖೆ ನಡೀತಾ. ಮತ್ತೊಂದು ತೆಲುಗು ಚಿತ್ರರಂಗಕ್ಕಂಟಿರೋ ಮಾದಕ ನಂಟು ಬಟಾಬಯಲಾಗಿದೆ. ಅಷ್ಟಕ್ಕೂ ಲಂಬಾಣಿ ತಾಂಡಾದ ಮುಗ್ದ ಗಾಯಕಿ ಮಂಗ್ಲಿ ಡ್ರಗ್ಸ್ ರಾಣಿ ಆಹಿದ್ಹೇಗೆ..  ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ. ಗಾಯಕಿ ಮಂಗ್ಲಿ ಅಂದಕೂಲೇ ಎಲ್ಲರಿಗೂ ಆಕೆಯ ಮಾದಕ ಧ್ವನಿ ನೆನಪಿಗೆ ಬರುತ್ತೆ. ಮಂಗ್ಲಿ ವಾಯ್ಸ್​​ನಲ್ಲೊಂದು ಮಾದಕತೆ ಇದೆ. ಈಕೆಯ ಧ್ವನಿಯಲ್ಲಿರೋ ಹಾಡುಗಳನ್ನ ಕೇಳಿದ್ರೆ ನಶೆ ಏರಿದಂತಾಗಿ ತಲೆ ಗಿರ ಗಿರ ಅನ್ನುತ್ತೆ.

ಆದ್ರೆ ಮಂಗ್ಲಿ ವಾಯ್ಸ್​​ನಲ್ಲಷ್ಟೇ ನಶೆಯಿಲ್ಲ. ಈಕೆಗೆ ಬರ್ತ್​ಡೇ ಪಾರ್ಟಿನಲ್ಲಿ ಭರ್ತಿ ನಶಾ ಪದಾರ್ಥಗಳು ಸಿಕ್ಕಿವೆ. ಹೌದು ಮಂಗಳವಾರ ರಾತ್ರಿ ಹೈದ್ರಾಬಾದ್ ಹೊರ ವಲಯದಲ್ಲಿರೋ ಖಾಸಗಿ ರೆಸಾರ್ಟ್​​ನಲ್ಲಿ ಮಂಗ್ಲಿ ಹುಟ್ಟುಹಬ್ಬದ ಪಾರ್ಟಿ ಅರೇಂಜ್ ಆಗಿತ್ತು. ಮಂಗ್ಲಿ ಫ್ಯಾಮಿಲಿ, ಸ್ನೇಹಿತರು, ಚಿತ್ರರಂಗದ ಕೆಲ ಸಂಗೀತಗಾರರು ಸೇರಿದಂತೆ 50ಕ್ಕೂ ಹೆಚ್ಚು ಜನ ಅಲ್ಲಿ ಭಾಗಿಯಾಗಿದ್ರು. ಈ ಪಾರ್ಟಿನಲ್ಲಿ ಡ್ರಗ್ಸ್ ಪೂರೈಕೆಯಾಗ್ತಿದೆ ಅನ್ನೋ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ನಶೇಯಲ್ಲಿ ತೇಲ್ತಾ ಇದ್ದವರನ್ನ ಎಳೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಇದ್ರಲ್ಲಿ ಅನೇಕರು ಗಾಂಜಾ ಸೇವನೆ ಮಾಡಿರೋದು ದೃಡಪಟ್ಟಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more