ಸನ್ನಿಗಿಂತ ನಾನೇನ್ ಕಮ್ಮಿ? ಸನ್ನಿಗೆ ಸಿಕ್ಕ ಗೌರವ ತನಗ್ಯಾಕಿಲ್ಲ? ಬೇಸರ ಹೊರಹಾಕಿದ ಶಕೀಲಾ!

ಸನ್ನಿಗಿಂತ ನಾನೇನ್ ಕಮ್ಮಿ? ಸನ್ನಿಗೆ ಸಿಕ್ಕ ಗೌರವ ತನಗ್ಯಾಕಿಲ್ಲ? ಬೇಸರ ಹೊರಹಾಕಿದ ಶಕೀಲಾ!

Published : Aug 13, 2025, 05:28 PM IST

ಚೆನ್ನೈನಲ್ಲಿ ನೆಲೆಸಿರೋ ಶಕೀಲಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮಗಿರೋ ಬೇಸರ ಹೊರಹಾಕಿದ್ದಾರೆ. ಏನದು ಶಕೀಲಾ ಬೇಸರ..? ಈ ಸ್ಟೋರಿ ನೋಡಿ.

1990 ದಶಕದಲ್ಲಿ ಮಲಯಾಳಂ ಸಿನಿ ಇಂಡಸ್ಟ್ರಿಯನ್ನ ತನ್ನ ಮಾದಕ ಸಿನಿಮಾಗಳ ಮೂಲಕ ರೂಲ್ ಮಾಡಿದ ನಟಿ ಶಕೀಲಾ. ಸದ್ಯ ಚೆನ್ನೈನಲ್ಲಿ ನೆಲೆಸಿರೋ ಶಕೀಲಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮಗಿರೋ ಬೇಸರ ಹೊರಹಾಕಿದ್ದಾರೆ. ಏನದು ಶಕೀಲಾ ಬೇಸರ..? ಈ ಸ್ಟೋರಿ ನೋಡಿ. ಮಲಯಾಳಂ ಇಂಡಸ್ಟ್ರಿಯ ಮಾದಕ ತಾರೆ ಶಕೀಲಾ ಯಾರಿಗೆ ತಾನೇ ಗೊತ್ತಿಲ್ಲ. 1990ರ ದಶಕದಲ್ಲಿ ಕೇರಳದಲ್ಲಿ ಮಲಯಾಳಂ ಸೂಪರ್ ಸ್ಟಾರ್​ಗಳಾದ ಮಮ್ಮುಟ್ಟಿ, ಮೋಹನ್​ಲಾಲ್​ಗಿಂತಲೂ ಫೇಮಸ್ ಆಗಿದ್ರು ಶಕೀಲಾ. ಆಗೆಲ್ಲಾ ಮಲಯಾಳಂ ಇಂಡಸ್ಟ್ರಿ ಅಂದ್ರೆ ಒನ್ ಌಂಡ್ ಓನ್ಲಿ ಶಕೀಲಾ ನಟಿಸಿದ ವಯಸ್ಕರ ಚಿತ್ರಗಳು ಅನ್ನುವಂತೆ ಆಗಿತ್ತು. ಶಕೀಲಾ ಕೆಲವು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ರು. ಬಿಗ್ ಬಾಸ್ ಕನ್ನಡ ಸೀಸನ್​-2 ನಲ್ಲಿ ಸ್ಪರ್ಧಿ ಕೂಡ ಆಗಿದ್ರು. ಇದೀಗ ಶಕೀಲಾ ಚೆನ್ನೈನಲ್ಲಿ ನೆಲೆಸಿದ್ದಾರೆ. ತನ್ನದೇ ಯುಟ್ಯೂಬ್ ಚಾನೆಲ್ ಮಾಡಿಕೊಂಡಿರೋ ಶಕೀಲಾ ವಿವಾದಿತ ವ್ಯಕ್ತಿಗಳನ್ನ ಸಂದರ್ಶನ ಮಾಡ್ತಾ ಇರ್ತಾರೆ.

ಜೊತೆಗೆ ಕೆಲ ಸಂದರ್ಶನಕ್ಕೆ ಹೋಗಿ ತನ್ನ ಬದುಕಿನ ಕಥೆಯನ್ನೂ ವರ್ಣರಂಜಿತವಾಗಿ ಹೇಳ್ತಾ ಇರ್ತಾರೆ.  ಇತ್ತೀಚಿಗೆ ತಮಿಳು ವಾಹಿನಿಯೊಂದಕ್ಕೆ ಕೊಟ್ಟಿರುವ ಸಂದರ್ಶನದಲ್ಲಿ ಶಕೀಲಾ , ಸನ್ನಿ ಲಿಯೋನ್ ಬಗ್ಗೆ ಮಾತನಾಡಿದ್ದಾರೆ. ಸನ್ನಿ ನೀಲಿ ಚಿತ್ರಗಳಲ್ಲಿ ನಟಿಸಿದಾಕೆ, ಆದ್ರೆ ಅದನ್ನ ತೊರೆದು ಈಗ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ತನ್ನ ಸಮಾಜ ಸೇವಾ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ. ಸನ್ನಿಯ ಹಳೆಯ ದಿನಗಳನ್ನ ಮರೆತು ಜನ ಆಕೆಯನ್ನ  ಗೌರವದಿಂದ ನೋಡ್ತಾ ಇದ್ದಾರೆ. ಆದ್ರೆ ತನ್ನನ್ನ ಮಾತ್ರ ಈಗಲೂ ಕೆಟ್ಟ ದೃಷ್ಟಿಯಿಂದಲೇ ನೋಡ್ತಾರೆ ಅಂತ ಬೇಸರ ಹಂಚಿಕೊಂಡಿದ್ದಾರೆ ಶಕೀಲಾ.  ಶಕೀಲಾ ಹೀಗೆ ಬೇಸರ ಮಾಡಿಕೊಂಡಿದರನ್ನ ನೋಡಿ ಇವರ ಫ್ಯಾನ್ಸ್ ಕೂಡ ಬೇಸರಿಸಿಕೊಂಡಿದ್ದಾರೆ.. ಸನ್ನಿಗಿಂತ ಶಕೀಲಾ ಏನ್ ಕಮ್ಮಿ ಅಂತಿದ್ದಾರೆ ಆ ಕಾಲದ ಮಲಯಾಳಿ ಸಿನಿರಸಿಕರು. 

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more