ಬೆಂಗಳೂರಿನಲ್ಲಿ ‘ವೀರ ಧೀರ ಸೂರನ್’ ಚಿತ್ರತಂಡ: ಪ್ರಚಾರಕ್ಕೆ ಬಂದ ಚಿಯಾನ್ ವಿಕ್ರಂ, ಎಸ್.ಜೆ ಸೂರ್ಯ

ಬೆಂಗಳೂರಿನಲ್ಲಿ ‘ವೀರ ಧೀರ ಸೂರನ್’ ಚಿತ್ರತಂಡ: ಪ್ರಚಾರಕ್ಕೆ ಬಂದ ಚಿಯಾನ್ ವಿಕ್ರಂ, ಎಸ್.ಜೆ ಸೂರ್ಯ

Published : Mar 26, 2025, 11:32 AM ISTUpdated : Mar 26, 2025, 11:45 AM IST

ಚಿಯಾನ್ ವಿಕ್ರಂ - ಎಸ್.ಜೆ ಸೂರ್ಯ ನಟನೆಯ ವೀರ ಧೀರ ಸೂರನ್ ಸಿನಿಮಾ ಇದೇ ವಾರಂತ್ಯಕ್ಕೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಅರುಣ್ ಕುಮಾರ್ ಡೈರೆಕ್ಟ್ ಮಾಡಿರೋ ಈ ಸಿನಿಮಾದ ಟ್ರೈಲರ್ ಸಖತ್ ಸದ್ದು ಮಾಡ್ತಾ ಇದೆ.
 

ಚಿಯಾನ್ ವಿಕ್ರಂ - ಎಸ್.ಜೆ ಸೂರ್ಯ ನಟನೆಯ ವೀರ ಧೀರ ಸೂರನ್ ಸಿನಿಮಾ ಇದೇ ವಾರಂತ್ಯಕ್ಕೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಅರುಣ್ ಕುಮಾರ್ ಡೈರೆಕ್ಟ್ ಮಾಡಿರೋ ಈ ಸಿನಿಮಾದ ಟ್ರೈಲರ್ ಸಖತ್ ಸದ್ದು ಮಾಡ್ತಾ ಇದೆ. ವೀರ ಧೀರ ಸೂರನ್ ಪ್ಯಾನ್ ಇಂಡಿಯಾ ತೆರೆಗೆ ಬರಲಿದ್ದು ವಿಕ್ರಂ ಅಂಡ್ ಎಸ್.ಜೆ ಸೂರ್ಯ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಪ್ರಚಾರ ಮಾಡ್ತಾ ಇದ್ದಾರೆ. ಬೆಂಗಳೂರಿನಲ್ಲಿ ಕೂಡ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಡೆದಿದ್ದು ವೀರ ಧೀರ ಸೂರನ್ ತಾರೆಯರು ಹಾಜರಾಗಿದ್ದಾರೆ.

ಟ್ರೆಂಡಿಂಗ್​ನಲ್ಲಿದೆ ನಿತಿನ್ ನಟನೆಯ ರಾಬಿನ್ ಹುಡ್ ಟ್ರೈಲರ್​: ಈ ವಾರ ಟಾಲಿವುಡ್​ನಲ್ಲಿ ತೆರೆಗೆ ಬರ್ತಾ ಇರೋದು ನಿತಿನ್ - ಶ್ರೀಲೀಲಾ ನಟನೆಯ ರಾಬಿನ್ ಹುಡ್ ಸಿನಿಮಾ. ರಿಲೀಸ್ ಹೊಸ್ತಿಲಲ್ಲಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಸಖತ್ ಕಲರ್ ಫುಲ್ ಆಗಿ ಮೂಡಿಬಂದಿದೆ. ವಿಶೇಷ ಅಂದ್ರೆ ಕ್ರಿಕೇಟರ್ ಡೇವಿಡ್ ವಾರ್ನರ್ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರಕ್ಕೆ ವೆಂಕಿ ಕುಡುಮುಲಾ ಆಕ್ಷನ್ ಕಟ್ ಹೇಳಿದ್ದು ಇದೇ ವಾರಾಂತ್ಯಕ್ಕೆ ಚಿತ್ರ ರಿಲೀಸ್ ಆಗಲಿದೆ.

ಅರ್ಹವಾಗಿದ್ರೂ ಪ್ರಶಸ್ತಿ ಸಿಕ್ಕಿಲ್ಲ ದೀಪಿಕಾ ಪಡುಕೋಣೆ ಬೇಸರ: ಪ್ರತಿ ಸಾರಿ ಆಸ್ಕರ್ ಪ್ರಶಸ್ತಿ ಘೋಷಣೆ ಆದಾಗಲೂ ಭಾರತೀಯ ಸಿನಿಮಾಗಳು ಅರ್ಹವಾದ್ರೂ ಪರಿಗಣಿಸೋದಿಲ್ಲ ಅನ್ನೋ ಆರೋಪ ಕೇಳಿ ಬರುತ್ತೆ. ಇದೀಗ ನಟಿ ದೀಪಿಕಾ ಪಡುಕೋಣೆ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ಚಿತ್ರಗಳು ಆಸ್ಕರ್ ಗೆಲ್ಲಲು ಅರ್ಹವಾಗಿದ್ದರೂ, ಅವುಗಳನ್ನು ಪದೇ ಪದೇ ಕಡೆಗಣಿಸಲಾಗಿದೆ ಅಂದಿರೋ ದೀಪಿಕಾ, RRR ಸಿನಿಮಾದ ಸಾಂಗ್​ಗೆ ಆಸ್ಕರ್ ಸಿಕ್ಕವೇಳೆ ತುಂಬಾ ಖುಷಿಪಟ್ಟಿದೆ ಅನ್ನೋ ಸಂಗತಿ ಹಂಚಿಕೊಂಡಿದ್ದಾರೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more