Oct 7, 2021, 5:06 PM IST
ವಾವ್! ಇವರಪ್ಪ ಜೋಡಿ ಅಂದ್ರೆ! ಅಂತ ಅನಿಸೋದು ನಮ್ರತಾ ಮತ್ತು ಮಹೇಶ್ ಬಾಬು ನೋಡಿದಾಗ. ಕೆಲವು ದಿನಗಳಿಂದ ಇಬ್ಬರೂ ಒಟ್ಟಿಗೆ ಫೋಟೋಶೂಟ್ ಮಾಡಿಸಿದ್ದಾರೆ. ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಇವರಿಬ್ಬರು ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment