May 21, 2020, 5:08 PM IST
ತೆಲುಗು ಚಿತ್ರರಂಗದ ವರ್ಸಟೈಲ್ ನಟ ಜೂನಿಯರ್ ಎನ್‌ಟಿಆರ್ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸುತ್ತಿದೆ. ಕೆಲ ದಿನಗಳಿಂದೆ ಅಭಿಮಾನಿಗಳು ಕೋಮ್ಮರಮ್ ಲುಕ್ ನೋಡಬೇಕೆಂದು ಡಿಮ್ಯಾಂಡ್ ಮಾಡಿದ್ದರು.
ಅಲ್ಲು ಅರ್ಜುನ್ ಆಯ್ತು, ಈಗ ಜೂ.NTR ಕೈ ಹಿಡಿದ ರಶ್ಮಿಕಾ ಮಂದಣ್ಣ!
ಜೂನಿಯರ್ NTR ಲುಕ್ ಟ್ರಾನ್ಫಾರ್ಮೇಷನ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಲು ಕ್ಲಿಕಿಸಿ: Suvarna Entertainment