Oct 24, 2021, 6:12 PM IST
ಟಾಲಿವುಡ್ ಬ್ಯೂಟಿ ಸಮಂತಾ ರುತ್ ಪ್ರಭು ನಾಗಚೈತನ್ಯಾಗೆ ಡಿವೋರ್ಸ್ ಕೊಟ್ಟ ಮೇಲೆ ಫ್ರೀ ಬರ್ಡ್ ಆಗಿದ್ದಾರೆ. ಗಂಗಾ ನದಿಯ ದಡದಲ್ಲಿರುವ ಐಷಾರಾಮಿ ಹೋಟೆಲ್ ದಿ ರೋಸೇಟ್ ಗಂಗಾದಲ್ಲಿ ತಂಗಿರೋ ಫೋಟೋಗಳನ್ನ ಸಮಂತಾ ತಮ್ಮ ಸೋಷಿಯಲ್ ಸಮುದ್ರದಲ್ಲಿ ಹರಿ ಬಿಟ್ಟಿದ್ದಾರೆ. ಈ ಮೂಲಕ ಮನಸ್ಸಿಗಾದ ವಿಚ್ಛೇದನದ ದೊಡ್ಡ ನೋವನ್ನ ಮರೆಯುವ ಪ್ರಯತ್ನದಲ್ಲಿದ್ದಾರೆ ಸಮಂತಾ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment