Oct 22, 2021, 3:19 PM IST
ಮಾನಸಿಕ ನೆಮ್ಮದಿ ಹುಡುಕಿಕೊಂಡು ಟಾಲಿವುಡ್ ನಟಿ ಸಮಂತಾ (Samantha) ಉತ್ತರಾಖಂಡ್‌ನಲ್ಲಿರುವ ರಿಷಿಕೇಶ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿನ ರೆಸಾರ್ಟ್ ಹಾಗೂ ಆಶ್ರಮಕ್ಕೆ ಕೆಲವು ದಿನಗಳ ಕಾಲ ವಾಸ ಮಾಡಿದ್ದಾರೆ. ಶ್ರೀ ಸ್ವಾಮಿ ಪುರುಷೋತ್ತಮಾನಂದಜೀ ಮಹಾರಾಜ್ ವಶಿಷ್ಠ್ ಆಶ್ರಮಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment