Mar 22, 2021, 5:11 PM IST
ಬಾಲಿವುಡ್ ನಟ ಸೋನು ಸೂದ್ ಕೊರೋನಾ ಸಮಯದಲ್ಲಿ ಜನರಿಗೆ ಸಹಾಯ ಮಾಡಿ, ಬಾಹುಬಲಿ ಆಫ್ ಇಂಡಿಯಾ ಎಂದು ಪ್ರತಿಯೊಬ್ಬ ಭಾರತೀಯನ ಪ್ರೀತಿ ಪಡೆದುಕೊಂಡರು. ಇದರ ಪ್ರಯುಕ್ತ ಸೋನು ಸೋದ್‌ಗೆ ಸ್ಪೈಸ್ ಜೆಟ್ ವಿಮಾನ ಸೂದ್ ಫೋಟೋ ಹಾಕುವ ಮೂಲಕ ಗೌರವ ನೀಡಿದ್ದಾರೆ. ಪಂಜಾಬ್‌ನ ಮಾರ್ಗದಿಂದ ಮುಂಬೈಗೆ ಸೋನು ಮಾಡಿದ ಪ್ರಯಣವನ್ನು ನೆನಪಿಸುತ್ತಿದೆ ಈ ವಿಮಾನ, ಎಂದು ನಟ ಭಾವುಕರಾಗಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment