ಒಂದಾದ ಟಾಲಿವುಡ್-ಸ್ಯಾಂಡಲ್‌ವುಡ್ ಪವರ್ ಸ್ಟಾರ್ಸ್

Sep 22, 2021, 4:53 PM IST

ಕರ್ನಾಟಕ, ಆಂಧ್ರದ ಇಬ್ಬರು ಪವರ್‌ ಸ್ಟಾರ್‌ಗಳು ಒಂದಾಗಿದ್ದಾರೆ. ಪವರ್ ಸ್ಟಾರ್ ಮತ್ತು ಪುನೀತ್ ರಾಜ್ ಕುಮಾರ್ ಒಂದಾಗಿದ್ದೇಕೆ ? ಪವನ್ ಕಲ್ಯಾಣ್ ಅಭಿಮಾನಿಗಳು ನಮ್ಮ ಅಪ್ಪುನನ್ನು ಮೆಚ್ಚಿ ಮುಕ್ತವಾಗಿ ಹೊಗಳಿದ್ದೇಕೆ ? ಪವನ್ ಚಿತ್ರಕ್ಕೆ ಪುನೀತ್ ರಾಜ್‌ಕುಮಾರ್ ಸಪೋರ್ಟ್ ಸಿಕ್ಕಿದೆ. ಅಪ್ಪು ಪವನ್ ಕಲ್ಯಾಣ್ ಸಿನಿಮಾಗೆ ಸಪೋರ್ಟ್ ಮಾಡಿದ್ದು ಇದನ್ನು ನೋಡಿ ಪವನ್ ಕಲ್ಯಾಣ್ ಫ್ಯಾನ್ಸ್ ಥ್ರಿಲ್ ಅಗಿದ್ದಾರೆ.

ಸಮಂತಾ ಪತಿ ನಾಗಚೈತನ್ಯನ ಮೆಚ್ಚಿ ಹೊಗಳಿದ ಅಮೀರ್ ಖಾನ್..!

ಭಿಮ್ಲಾ ನಾಯಕ್‌ಗೆ ಪುನೀತ್ ಬೆಂಬಲ ವ್ಯಕ್ತಪಡಿಸಿದ್ದು, ಇದು ಅಯ್ಯಪ್ಪನು ಕೋಶಿಯುಂ ಮಲಯಾಳಂ ಸಿನಿಮಾದ ರಿಮೇಕ್. ರಾಣಾ ಫಸ್ಟ್‌ಲುಕ್‌ನ್ನು ಪವರ್‌ ಸ್ಟಾರ್ ರಿಲೀಸ್ ಮಾಡಿದ್ದು ಅಭಿಮಾನಿಗಳು ಖುಷ್ ಆಗಿದ್ದಾರೆ.