Samantha Ruth Prabhu Lunch Date: ರೆಸ್ಟೋರೆಂಟ್‌ನಲ್ಲಿ ಸಮಂತಾ- ಕೀರ್ತಿ ಸುರೇಶ್ ಲಂಚ್ ಡೇಟ್ ಎಂಜಾಯ್

Samantha Ruth Prabhu Lunch Date: ರೆಸ್ಟೋರೆಂಟ್‌ನಲ್ಲಿ ಸಮಂತಾ- ಕೀರ್ತಿ ಸುರೇಶ್ ಲಂಚ್ ಡೇಟ್ ಎಂಜಾಯ್

Published : Jul 01, 2025, 01:46 PM ISTUpdated : Jul 01, 2025, 02:17 PM IST

ಸಮಂತಾ ಮತ್ತು ಕೀರ್ತಿ ಸುರೇಶ್ ಅದೆಂಥಾ ಸ್ನೇಹಿತೆಯರು ಅನ್ನೋದು ಗೊತ್ತೇ ಇದೆ. ಸದ್ಯ ಈ  ಗೆಳತಿಯರು ರೆಸ್ಟೋರೆಂಟ್‌ ಒಂದ್ದರಲ್ಲಿ ಲಂಚ್ ಡೇಟ್ ಎಂಜಾಯ್ ಮಾಡಿದ್ದಾರೆ.

ಸಮಂತಾ ಮತ್ತು ಕೀರ್ತಿ ಸುರೇಶ್ ಅದೆಂಥಾ ಸ್ನೇಹಿತೆಯರು ಅನ್ನೋದು ಗೊತ್ತೇ ಇದೆ. ಸದ್ಯ ಈ  ಗೆಳತಿಯರು ರೆಸ್ಟೋರೆಂಟ್‌ ಒಂದ್ದರಲ್ಲಿ ಲಂಚ್ ಡೇಟ್ ಎಂಜಾಯ್ ಮಾಡಿದ್ದಾರೆ. ಇಬ್ಬರೂ ಜೊತೆಗೀರೋ ಫೋಟೋ ಶೇರ್ ಮಾಡಿದ್ದು ಇಬ್ಬರೂ ನಟಿಯರ ಫ್ಯಾನ್ಸ್ ಖುಷ್ ಆಗಿದ್ದಾರೆ. ಈ ಪ್ರೆಂಡ್ಲಿ ಸುಂದರಿಯರಿಗೆ ಕ್ಯೂಟಿಸ್ ಅಂತ ಕಾಮೆಂಟ್ಸ್ ಮಾಡ್ತಾ ಇರೋ ಫ್ಯಾನ್ಸ್ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿ ಅಂತ ಬೇಡಿಕೆ ಇಟ್ಟಿದ್ದಾರೆ.

ಅಂದೊಂದಿತ್ತು ಕಾಲ ಚಿತ್ರದ  2ನೇ ಹಾಡು ರಿಲೀಸ್: ಈಗಾಗಲೇ  ಸಿನಿಪ್ರಿಯರ ಮನಸ್ಸನ್ನ ಗೆದ್ದಿರುವಂತಹ ಅಂದೊಂದಿತ್ತು ಕಾಲ ಚಿತ್ರದ ಮುಂಗಾರು ಮಳೆಯಲ್ಲಿ ... ಎಂಬ ಹಾಡು ಸೂಪರ್ ಹಿಟ್ ಆಗಿದ್ದು , ಯೂಟ್ಯೂಬ್ ನಲ್ಲಿ 36.4 ಮಿಲಿಯನ್ ವೀವ್ಸ್ ಆಗಿದೆ. ಈಗ ಚಿತ್ರದ ಎರಡನೇ ಸಾಂಗ್ ಅರೇರೇ ಯಾರೋ ಇವಳು ... ಸಾಂಗ್ ರಿಲೀಸ್ ಆಗಿದ್ದು , 1990ರ ಕಾಲಘಟ್ಟದಲ್ಲಿ ನಡೆಯೋ ಸಿಕ್ವೆನ್ಸ್ ನಲ್ಲಿ ನಾಯಕ ವಿನಯ್ ರಾಜ್ ಕುಮಾರ್ ಹಾಗೂ ನಾಯಕಿ ನಿಶಾ ಹರಿಕೃಷ್ಣನ್ 10ನೇ ತರಗತಿ ವಿದ್ಯಾರ್ಥಿಗಳಾಗಿ ಅಭಿನಯಿಸಿದ್ದಾರೆ. ವಿಶೇಷ ಅಂದ್ರೆ ಶಾಲಾ ವಿದ್ಯಾರ್ಥಿಗಳಿಂದಲೇ ಈ ಹಾಡನ್ನ ಬಿಡುಗಡೆ ಮಾಡಿಸಿದೆ ಚಿತ್ರತಂಡ.

05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
Read more