54 ಆದ್ರೂ ಸಲ್ಮಾನ್ ಖಾನ್ ಕಟ್ಟುಮಸ್ತಾಗಿರೋ ಸೀಕ್ರೇಟ್

Dec 10, 2020, 4:13 PM IST

ಬಾಲಿವುಡ್‌ ಹ್ಯಾಂಡ್ಸಂ ನಟ ಸಲ್ಮಾನ್ ಖಾನ್‌ ಇತ್ತೀಚಿಗೆ ಫಿಟ್ನೆಸ್‌ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮೆಸೇಜ್‌ ಮಾಡಿ ಫಿಟ್ನೆಸ್ ಟಿಪ್ಸ್‌ ಕೇಳಿದ್ದಾರೆ. ಈ ಕಾರಣ ಸಲ್ಮಾನ್ ವರ್ಕೌಟ್ ಮಾಡುತ್ತಿರುವ ಫೋಟೋ ಮೂಲಕ ಉತ್ತರ ನೀಡಿದ್ದಾರೆ. ಏನವು ಟಿಪ್ಸ್‌ ಇಲ್ಲಿದೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment