ಪ್ರಭಾಸ್‌ ಜತೆ ದೀಪಿಕಾ: ಡಿಮ್ಯಾಂಡ್‌ ಮಾಡಿದ ಸಂಭಾವನೆ ಎಷ್ಟು?

Jul 23, 2020, 4:03 PM IST

ಬಾಲಿವುಡ್‌ ಬೇಡಿಕೆಯ ನಟಿ ದೀಪಿಕಾ ಪಡುಕೋಣೆ  ತಮಿಳು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿರುವ ವಿಚಾರ ಅದೂ ಬಾಹುಬಲಿ ಖ್ಯಾತಿಯ ಪ್ರಭಾಸ್‌ ಜೊತೆಗೆ ಅನ್ನೋ ವಿಚಾರ ಈಗ ಎಲ್ಲರಿಗೂ ಗೊತ್ತು. ಆದರೆ ಈ ಚಿತ್ರಕ್ಕಾಗಿ ದೀಪಿಕಾ ಡಿಮ್ಯಾಂಡ್‌ ಮಾಡಿದ ಸಂಭಾವನೆ ಎಷ್ಟು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment