ಸಾಮಿ ಸಾಮಿ ಹಾಡಿಗೆ ಸಲ್ಲು ರಶ್ಮಿಕಾ ಡ್ಯಾನ್ಸ್ !

ಸಾಮಿ ಸಾಮಿ ಹಾಡಿಗೆ ಸಲ್ಲು ರಶ್ಮಿಕಾ ಡ್ಯಾನ್ಸ್ !

Published : Oct 09, 2022, 12:43 PM ISTUpdated : Oct 09, 2022, 12:48 PM IST

ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಮಾತ್ರ ವಲ್ಲದೆ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆದರೆ ಸಧ್ಯಕ್ಕೆ ಸಾಮಿ ಸಾಮಿ ಹ್ಯಾಂಗೋವರ್ ನಿಂದ ಹೊರಬರುವ ಹಾಗೆ ಶ್ರೀವಲ್ಲಿ ಕಾಣುತ್ತಿಲ್ಲವಾಗಿದ್ದು,ಸಾನ್ವಿ ಎಲ್ಲೇ ಹೋದರು ಸಾಮಿ ಸಾಮಿ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ. 

ಬಾಲಿವುಡ್​​ನಲ್ಲಿ ಬೀಡು ಬಿಟ್ಟಿರೋ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ 'ಗುಡ್ ಬೈ' ಪ್ರಚಾರದಲ್ಲಿ ನಿರತರಾಗಿದ್ದು,ಒಬ್ಬೊಬ್ಬರೇ ಸ್ಟಾರ್​ಗಳ ಮನ ಗೆಲ್ಲುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ನಟ ಗೋವಿಂದ್​ ಜೊತೆ ರಶ್ಮಿಕಾ ಡ್ಯಾನ್ಸ್ ಮಾಡಿದ್ದು,  ಈಗ ಬಾಕ್ಸಾಫೀಸ್ ಸುಲ್ತಾನ್, ಹೀರೋಯಿನ್​​​ಗಳ ಮೆಚ್ಚಿನ​ ಸ್ಟಾರ್​ ಸಲ್ಮಾನ್ ಖಾನ್​​ ಮನ ಗೆದ್ದಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಅವಾರ್ಡ್​ ಫಂಕ್ಷನ್ ಒಂದರಲ್ಲಿ ರಶ್ಮಿಕಾ ಪುಷ್ಪ ಸಿನಿಮಾದ ಸಾಮಿ ಸಾಮಿ ಡ್ಯಾನ್ಸ್ ಅನ್ನು ಸಲ್ಲುಗೆ ಹೇಳಿಕೊಟ್ಟಿದ್ದಾರೆ . ಸ್ಟೆಪ್ಸ್​​ಗೆ ಸಲ್ಲು ಕೌಂಟರ್ ಸ್ಟೆಪ್ಸ್​ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more