ರಮ್ಯಾ ಸಾಕಷ್ಟು ಮಂದಿಗೆ ಮೋಸ ಮಾಡಿದ್ದಾರಾ? ರಮ್ಯಾ ರಿಯಾಕ್ಷನ್

ರಮ್ಯಾ ಸಾಕಷ್ಟು ಮಂದಿಗೆ ಮೋಸ ಮಾಡಿದ್ದಾರಾ? ರಮ್ಯಾ ರಿಯಾಕ್ಷನ್

Published : Jul 02, 2022, 03:48 PM IST

ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಾಬು ಪತ್ನಿ ರಮ್ಯಾ ನಡುವಿನ ಕಿತ್ತಾಟ ಮತ್ತೊಂದು ಹಂತಕ್ಕೆ ಹೋಗಿದೆ. ಪವಿತ್ರಾ ಲೋಕೇಶ್ ಮಾತಿಗೆ ನರೇಶ್ ಬಾಬು ಪತ್ನಿ ರಮ್ಯಾ ಸಿಡಿದೆದ್ದಿದ್ದಾರೆ. ನನಗೆ ಹಣ ಮುಖ್ಯವಲ್ಲ. ಹಣನೇ ಮುಖ್ಯವಾಗಿದ್ದರ ನಾನು ಅವರನ್ನು ಮದುವೆಯೇ ಆಗುತ್ತಿರಲಿಲ್ಲ ಎಂದು ಹೇಳಿದರು. 

ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಾಬು ಪತ್ನಿ ರಮ್ಯಾ ನಡುವಿನ ಕಿತ್ತಾಟ ಮತ್ತೊಂದು ಹಂತಕ್ಕೆ ಹೋಗಿದೆ. ಪವಿತ್ರಾ ಲೋಕೇಶ್ ಮಾತಿಗೆ ನರೇಶ್ ಬಾಬು ಪತ್ನಿ ರಮ್ಯಾ ಸಿಡಿದೆದ್ದಿದ್ದಾರೆ. ಮಾಧ್ಯಮದ  ಜೊತೆ ಮಾತನಾಡಿದ ರಮ್ಯಾ. ನನಗೆ ಹಣ ಮುಖ್ಯವಲ್ಲ. ಹಣನೇ ಮುಖ್ಯವಾಗಿದ್ದರ ನಾನು ಅವರನ್ನು ಮದುವೆಯೇ ಆಗುತ್ತಿರಲಿಲ್ಲ. ಯಾಕೆಂದರೆ ನಾನು ಮದುವೆ ಆಗುವಾಗ ಅವರ ಬಳಿ 80 ಸಾವಿರ ಇತ್ತು ಅಷ್ಟೆ. ಏನು ಇರಲಿಲ್ಲ.  ನಾನು ರಾತ್ರಿ ಅವರನ್ನು ಮದುವೆಯಾಗಿ ಮನೆ ಬಿಟ್ಟ ಹೋಗಿದ್ದೆ. ನನ್ನ ಕುಟುಂಬದವರು ಮದುವೆಗೆ ಒಪ್ಪಿಲ್ಲ ಆದರು ನಾನ ಮದುವೆಯಾದೆ. ಅವರ ಬಗ್ಗೆ ಎಲ್ಲರೂ ತುಂಬಾ ರಿಪೋರ್ಟ್ ಇಟ್ಟರು ಆದರೂ ನಾನು ಅವರನ್ನು ಮದುವೆಯಾದೆ ಎಂದು ರಮ್ಯಾ ಹೇಳಿದ್ದಾರೆ. ನರೇಶ್ ಕುಟುಂಬದವರ ಬಳಿ ಹಣ ಕೇಳಿದ್ರೆ ಕೊಟ್ಟಿಲ್ಲ ಎಂದು ರಮ್ಯಾ ಕಣ್ಣೀರಿಟ್ಟಿದ್ದಾರೆ. 
 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more