ಪವಿತ್ರಾ ಬಳಿ ಇರುವ ಡೈಮಂಡ್ ನೆಕ್ಲೆಸ್ ನನ್ನ ಅತ್ತೆಯದ್ದು; ರಮ್ಯಾ ಆರೋಪ

ಪವಿತ್ರಾ ಬಳಿ ಇರುವ ಡೈಮಂಡ್ ನೆಕ್ಲೆಸ್ ನನ್ನ ಅತ್ತೆಯದ್ದು; ರಮ್ಯಾ ಆರೋಪ

Published : Jul 02, 2022, 04:07 PM IST

ಪವಿತ್ರಾ ಲೋಕೇಶ್ ಮತ್ತು ರಮ್ಯಾ ನಡುವೆ ಡೈಮಂಡ್ ನೆಕ್ಲೆಸ್ ವಾರ್ ಜೋರಾಗಿದೆ. ನರೇಶ್ ಬಾಬು ಅವರ ತಾಯಿಯ ಡೈಮಂಡ್ ನೆಕ್ಲೆಸ್ ಪವಿತ್ರಾ ಅವರ ಬಳಿ ಇದೆ. ಅದು ಪವಿತ್ರಾ ಬಳಿ ಹೋಗಿದ್ದು ಹೇಗೆ ಎಂದು ರಮ್ಯಾ ಕಿಡಿ ಕಾರಿದ್ದಾರೆ. ಆದರೆ ಪವಿತ್ರಾ ಲೋಕೇಶ್ ಈ ಬಗ್ಗೆ ಮಾತಾಡಿ ಅವರ ಅತ್ತೆಯ ಡೈಮಂಡ್ ನೆಕ್ಲೆಸ್ ಆದರೆ ರಮ್ಯಾ ಯಾಕೆ ಕೇಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಪವಿತ್ರಾ ಲೋಕೇಶ್ ಮತ್ತು ರಮ್ಯಾ ನಡುವೆ ಡೈಮಂಡ್ ನೆಕ್ಲೆಸ್ ವಾರ್ ಜೋರಾಗಿದೆ. ನರೇಶ್ ಬಾಬು ಅವರ ತಾಯಿಯ ಡೈಮಂಡ್ ನೆಕ್ಲೆಸ್ ಪವಿತ್ರಾ ಅವರ ಬಳಿ ಇದೆ. ಅದು ಪವಿತ್ರಾ ಬಳಿ ಹೋಗಿದ್ದು ಹೇಗೆ ಎಂದು ರಮ್ಯಾ ಕಿಡಿ ಕಾರಿದ್ದಾರೆ. ಆದರೆ ಪವಿತ್ರಾ ಲೋಕೇಶ್ ಈ ಬಗ್ಗೆ ಮಾತಾಡಿ ಅವರ ಅತ್ತೆಯ ಡೈಮಂಡ್ ನೆಕ್ಲೆಸ್ ಆದರೆ ರಮ್ಯಾ ಯಾಕೆ ಕೇಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇತ್ತ ರಮ್ಯಾ ಅತ್ತೆಯ ಬಳಿ ಇರುವ ಎಲ್ಲಾ ಜ್ಯುವೆಲ್ಲರಿ ಬಗ್ಗೆ ಗೊತ್ತು. ಏನೆ ತಂದರು ನನಗೆ ತೋರಿಸುತ್ತಿದ್ದರು. 2014ರಲ್ಲಿ ಅತ್ತೆ ಆ ಡೈಮಂಡ್ ನೆಕ್ಲಸ್ ಹಾಕಿದ್ದರು. ಆದೇ ನೆಕ್ಲೆಸ್ ಪವಿತ್ರಾ ಬಳಿ ಇದೆ ಎಂದು ರಮ್ಯಾ ಹೇಳಿದ್ದಾರೆ. ಪವಿತ್ರಾ ಲೋಕೇಶ್ ಬಳಿ ನೆಕ್ಲೆಸ್ ಹೇಗೆ ಹೋಯಿತು ಎನ್ನುವುದು ನನಗೆ ಗೊತ್ತಿಲ್ಲ ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ.  

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್