ನರೇಶ್‌ಗೆ ನಾನು ಅಧಿಕೃತವಾಗಿ 3ನೇ ಹೆಂಡತಿ; ರಮ್ಯಾ ರಘುಪತಿ

ನರೇಶ್‌ಗೆ ನಾನು ಅಧಿಕೃತವಾಗಿ 3ನೇ ಹೆಂಡತಿ; ರಮ್ಯಾ ರಘುಪತಿ

Published : Jul 02, 2022, 04:16 PM IST

ರಮ್ಯಾ ನರೇಶ್ ಜೊತೆಗಿನ ಪ್ರೀತಿ ಬಗ್ಗೆ ಮಾತನಾಡಿ, ನಾನು ಅವರನ್ನು ಪ್ರೀತಿಸುತ್ತಿದ್ದ ಸಮಯ ನನ್ನ ಜೀವನ ಅತ್ಯಂತ ಸುಂದರ ಸಮಯವದು. ಇವಾಗ ಎಲ್ಲಾ ಸುಳ್ಳು ಅನಿಸುತ್ತೆ. ನನ್ನ ಕುಟುಂಬದವರು ಯಾರು ನಂಬಿರಲಿಲ್ಲ. ಜಾತಕ ಬರಲ್ಲ ಎಂದು ನಮ್ಮ ಮನೆಯಲ್ಲಿ ಹೇಳಿದ್ರು. ಆದರೂ ಮದುವೆ ಆದೆವು. 

ರಮ್ಯಾ ನರೇಶ್ ಜೊತೆಗಿನ ಪ್ರೀತಿ ಬಗ್ಗೆ ಮಾತನಾಡಿ, ನಾನು ಅವರನ್ನು ಪ್ರೀತಿಸುತ್ತಿದ್ದ ಸಮಯ ನನ್ನ ಜೀವನ ಅತ್ಯಂತ ಸುಂದರ ಸಮಯವದು. ಇವಾಗ ಎಲ್ಲಾ ಸುಳ್ಳು ಅನಿಸುತ್ತೆ. ನನ್ನ ಕುಟುಂಬದವರು ಯಾರು ನಂಬಿರಲಿಲ್ಲ. ಜಾತಕ ಬರಲ್ಲ ಎಂದು ನಮ್ಮ ಮನೆಯಲ್ಲಿ ಹೇಳಿದ್ರು. ಆದರೂ ಮದುವೆ ಆದೆವು. ಅವರಿಗೆ ಮೂರು ಮದುವೆಯಾಗಿದೆ. ಅಧಿಕೃತವಾಗಿ ಅವರಿಗೆ 3 ಮದುವೆ ಆಗಿದೆ. ಬೇರೆಯದು ನನಗೆ ಗೊತ್ತಿಲ್ಲ. ಮೂರು ಮದುವೆ ಯಾದಮೇಲು ನಾನು ಮದುವೆಯಾದೆ. ವರದಕ್ಷಿಣೆ ಬಗ್ಗೆ ಎಲ್ಲೂ ಕೇಳಿದೆ. ನಮ್ಮ ಕುಟುಂಬ ವರದಕ್ಷಿಣೆ ವಿರೋಧಿ. ನನ್ನ ಚಿಕ್ಕಪ್ಪ ಮದುವೆಗೆನೇ ಜಾಸ್ತಿ ಹಣ ಖರ್ಚು ಮಾಡಲು ಬಿಟ್ಟಿಲ್ಲ. ಹಣವನ್ನು ನನ್ನ ಅಕೌಂಟ್‌ಗೆ ಹಾಕಿ ಅಂತ ಹೇಳಿದರು. ನನ್ ಸಹೋದರಿ ಮದುವೆ ಮಾಡಿಸಿದ್ದು ಅಂತ ಹೇಳುತ್ತಿದ್ದಾರೆ. ಆದರೆ ನನ್ನ ಸಹೋದರಿಗೆ ಬ್ಲೌಸ್ ಪೀಸ್ ಕೂಡ ಕೊಟ್ಟಿಲ್ಲ ಎಂದು ಹೇಳಿದರು. 
 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್