ಗೇಮ್ ಚೇಂಜರ್​ ಸಿನಿಮಾದಲ್ಲಿ ಶಂಕರ್ ಮ್ಯಾಜಿಕ್, ಮುಗಿದೋಯ್ತಾ ಶಂಕರ್ ಜಮಾನಾ?

ಗೇಮ್ ಚೇಂಜರ್​ ಸಿನಿಮಾದಲ್ಲಿ ಶಂಕರ್ ಮ್ಯಾಜಿಕ್, ಮುಗಿದೋಯ್ತಾ ಶಂಕರ್ ಜಮಾನಾ?

Published : Jan 13, 2025, 04:17 PM IST

ಗೇಮ್ ಚೇಂಜರ್ ಮೂವಿ ದೊಡ್ಡ ಓಪನಿಂಗ್ ಪಡೆದರೂ ಶಂಕರ್ ಕೆಲಸದ ಬಗ್ಗೆ ಟೀಕೆ-ಟಿಪ್ಪಣಿ ಕೇಳಿ ಬರ್ತಾ ಇವೆ. 
 

ಕಳೆದ ವರ್ಷ ಇಂಡಿಯನ್-2 ಅನ್ನೋ ಡಿಸಾಸ್ಟರ್ ಸಿನಿಮಾ ಕೊಟ್ಟಿದ್ದ ಶಂಕರ್. ಗೇಮ್ ಚೇಂಜರ್ ಮೂವಿ ಮೂಲಕ  ಫಾರ್ಮ್ ಗೆ ಬರೋ ಪ್ಲಾನ್ ಅಲ್ಲಿದ್ರು. ಆದ್ರೆ ಗೇಮ್ ಚೇಂಜರ್ ಮೂವಿ ದೊಡ್ಡ ಓಪನಿಂಗ್ ಪಡೆದರೂ ಶಂಕರ್ ಕೆಲಸದ ಬಗ್ಗೆ ಟೀಕೆ-ಟಿಪ್ಪಣಿ ಕೇಳಿ ಬರ್ತಾ ಇವೆ. ಒಂದೊಮ್ಮೆ ಇಂಡಿಯನ್ ಇಂಡಿಸ್ಟ್ರಿಯ ಟಾಪ್   ಡೈರೆಕ್ಟರ್ ಅನ್ನಿಸಿಕೊಂಡಿದ್ದ ಶಂಕರ್ ಗೇಮ್ ಮುಗಿದೋಯ್ತಾ ಅನ್ನೋ ಮಾತು ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಾ ಇದೆ.ಪಾಲಿಟಿಕಲ್ ಡ್ರಾಮಾ ಚಿತ್ರವಾಗಿರೋ ಗೇಮ್ ಚೇಂಜರ್​ನಲ್ಲಿ ರಾಮ್ ಚರಣ್ ಡಬಲ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಸಿನಿಮಾವಾದ್ದರಿಂದ ಮೊದಲ ದಿನ ಭರ್ಜರಿ ಓಪನಿಂಗ್ ಸಿಕ್ಕಿದೆ. ಆದ್ರೆ ಸಿನಿಮಾ ನೋಡಿದವರು ಎವರೇಜ್ ಅಂತಿದ್ದಾರೆ.
 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್