ರಜನಿಕಾಂತ್‌ಗೆ ಅಂದು ಹೇಗೆಲ್ಲಾ ಅವಮಾನ ಆಗಿತ್ತು ಗೊತ್ತಾ? ಅವರೇ ಹೇಳ್ತಾರೆ

ರಜನಿಕಾಂತ್‌ಗೆ ಅಂದು ಹೇಗೆಲ್ಲಾ ಅವಮಾನ ಆಗಿತ್ತು ಗೊತ್ತಾ? ಅವರೇ ಹೇಳ್ತಾರೆ

Published : Jul 20, 2022, 04:51 PM ISTUpdated : Jul 20, 2022, 05:43 PM IST

ರಜನಿಕಾಂತ್. ಕಾಲಿವುಡ್ ಸೂಪರ್ ಸ್ಟಾರ್,  ತಲೈವ ರಜಿನಿ ಈ ಸೂಪರ್ ಸ್ಟಾರ್ ಪಟ್ಟಕ್ಕೆ ಏರಲು ಎಷ್ಟೆಲ್ಲಾ ಅವಮಾನ ಅನುಭವಿಸಿದ್ದಾರೆ ಗೊತ್ತಾ..? ಆ ಅವಮಾನದ ಕಥೆಯನ್ನ ರಜನಿಕಾಂತ್ ಹೇಳಿದ್ದಾರೆ ಕೇಳಿ..

ರಜನಿಕಾಂತ್. ಕಾಲಿವುಡ್ ಸೂಪರ್ ಸ್ಟಾರ್,  ತಲೈವ ರಜಿನಿ ಈ ಸೂಪರ್ ಸ್ಟಾರ್ ಪಟ್ಟಕ್ಕೆ ಏರಲು ಎಷ್ಟೆಲ್ಲಾ ಅವಮಾನ ಅನುಭವಿಸಿದ್ದಾರೆ ಗೊತ್ತಾ..? ಆ ಅವಮಾನದ ಕಥೆಯನ್ನ ರಜನಿಕಾಂತ್ ಹೇಳಿದ್ದಾರೆ ಕೇಳಿ.

ನೀನು ನಾಳೆ ಶೂಟಿಂಗ್ಗೆ ಬಾ.. ನೀನು ಮೇಕಪ್ ಹಾಕೋ ಮೊದಲೇ ನಾನು 500 ರೂಪಾಯಿ ಕೊಡ್ತೇನೆ ಅಂತ ಹೇಳಿದ್ರು. ಮರುದಿನ 9 ಗಂಟೆಗೆ ಶೂಟಿಂಗ್.. ಕಾರು ಬಂತು ಎವಿಎಂ ಸ್ಟುಡಿಯೋದಲ್ಲಿ ಶೂಟಿಂಗ್.. ಶೂಟಿಂಗ್ ಹೋದೆ. ಹೀರೋ ಎಲ್ಲಾ ಬಂದಾಯ್ತು. ರೆಡಿಯಾಗು ಅಂದ್ರು. ಆಗ 500 ರೂಪಾಯಿ ಕೊಡಿ ಅಂದೆ. ಅಲ್ಲಪ್ಪ ಮೊದಲು ಮೇಕಪ್ ಹಾಕು 500 ಕೊಡುತ್ತೇನೆ ಹೀರೋ ಎಲ್ಲಾ ಬಂದಾಯ್ತು ಅಂದ್ರು. ಇಲ್ಲ 500 ರೂಪಾಯಿ ಕೊಟ್ರೆ ಮೇಕಪ್ ಹಾಕ್ತೀನಿ ಅಂದೆ. ಬಿಳಿ ಬಣ್ಣದ ಅಂಬಾಸೀಡರ್ ಕಾರು ಫಾಸ್ಟ್ ಆಗಿ ಬಂತು ನಿಲ್ತು. ಬಾಗಿಲಿ ತೆರೆದು ನಿರ್ಮಾಪಕರು ಇಳಿದು ಏನೂ ನೀನು ದೊಡ್ಡ ಆರ್ಟಿಸ್ಟಾ ದೊಡ್ಡ ಹೀರೋನಾ.? ಏನ್ ದುಡ್ಡು ಕೊಟ್ಟಿಲ್ಲ ಅಂದ್ರೆ ಬಣ್ಣ ಹಚ್ಚೋದೆ ಇಲ್ವಾ..? ನಿಮ್ಮಂಥವರನ್ನ ಎಷ್ಟೋ ಜನರನ್ನ ನೋಡಿದ್ದೇನೆ. ನೀವೆಲ್ಲಾ ರಸ್ತೆಯಲ್ಲಿ ಅಲೆಯುತ್ತೀರಾ.. ಪಾತ್ರನೂ ಕೋಡಲ್ಲ ಏನು ಕೊಡಲ್ಲ ಹೋಗು ಅಂದ್ರು. 

ಇದೇ ರಸ್ತೆಯಲ್ಲಿ ಫಾರಿನ್ ಕಾರು ತಗೋಂಡು ಕಾರಲ್ಲಿ ಕಾಲ್ ಮೇಲೆ ಕಾಲ್ ಹಾಕಿ ಕೂತುಕೊಂಡು ಇದೇ  ಎ.ವಿ.ಎಂ ಸ್ಟುಡಿಯೋಗೆ ಬರದಿದ್ದರೆ ನನ್ನ ಹೆಸರು ರಜನಿಕಾಂತ್ ಅಲ್ಲ ಅಂತ ನಿರ್ಧಾರ ಮಾಡಿದೆ. ಕೊನೆಗೆ ಎರಡು ವರ್ಷದ ನಂತರ ಇಟಾಲಿಯನ್ ಫಿಯೆಟ್ನ ನಾಲ್ಕು ಕಾಲ್ ಲಕ್ಷದ ಕಾರು ತೆಗೆದುಕೊಂಡು ಬಂದೆ. ಫಾರಿನ್ ಕಾರಿಗೆ ಫಾರಿನ್ ಡ್ರೈವರ್ ಅಂತ ರಾಬಿನ್ ಸನ್ ಅನ್ನೋ ಆಂಗ್ಲೋ ಇಂಡಿಯನ್ ಡ್ರೈವರ್ನ ಕರೆಸಿಕೊಂಡೆ. ಕಾರಿನಲ್ಲಿ ಕೂತು ಬಿಡಾ ಬಂಡಿನಾ ಎ.ವಿ.ಎಂ ಸ್ಟುಡಿಯೋಗೆ ಅಂದೆ' ಅಂತಾರೆ!

 

03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
Read more