Oct 30, 2022, 4:14 PM IST
ಇನ್ನು ಮದುವೆಯಾಗದ ಈ ಇಬ್ಬರು ನಟಿಯರು ನಾನು ಪ್ರೆಗ್ನೆಂಟ್ ಎಂದು ಪೋಸ್ಟ್ ಹಾಕಿದ್ದು, ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಹಲ್ ಚಲ್ ಎಬ್ಬಿಸಿದೆ. ಆದರೆ ವಿಚಾರ ಬೇರೆ ಇದ್ದು, ಇದು ಸಿನಿಮಾ ಪ್ರಮೋಷನ್ ಎಂಬುದು ಗೊತ್ತಾಗಿದೆ. ಪಾರ್ವತಿ ಹಾಗೂ ನಿತ್ಯಾ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದು, ಹಾಗಾಗಿಯೇ ಇವರಿಬ್ಬರು ಪ್ರಗ್ನೆನ್ಸಿ ಪೋಸ್ಟ್ ಹಂಚಿಕೊಂಡಿದ್ದಾರೆ.