ಕಾರ್ತಿಕ್ ಆರ್ಯನ್ ಬಾಲಿವುಡ್ ಬಿಟ್ಟು ಹೋಗಿದ್ದು ಇದೇ ಕಾರಣಕ್ಕಾ?

Jun 18, 2021, 4:58 PM IST

ನಟ  ಕಾರ್ತಿಕ್ ಆರ್ಯನ್ ಸಹಿ ಹಾಕಿದ್ದ ಮೂರು ಸಿನಿಮಾಗಳು ಕೈ ತಪ್ಪಿ ಹೋಗಿವೆ. ಸುಶಾಂತ್ ಸಿಂಗ್ ರಜಪೂತ್ ಬಳಿಕ ಈಗ ಸ್ಮಾರ್ಟ್ ಗೈ ಕಾರ್ತಿಕ್ ಆರ್ಯನ್‌ಗೂ ಅನ್ಯಾಯ ಮಾಡಲಾಗ್ತಿದೆ ಅಂತ ಹೇಳಲಾಗುತ್ತಿದೆ. ಅಲ್ಲದೇ ಕಾರ್ತಿಕ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆರ್ಟಿಸ್ಟ್ ಮತ್ತು ಬಿ-ಟೆಕ್ ಎಂದು ಬರೆದುಕೊಂಡಿದ್ದಾರೆ. ತನ್ನ ಸಿನಿಮಾಗಳ ಹೆಸರುಗಳನ್ನು ತೆಗೆದಿದ್ಯಾಕೆ? 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment