ಕಾಂತಾರ ಚಾಪ್ಟರ್-1 ಇನ್ನೂ 20 ದಿನಗಳಲ್ಲಿ ತೆರೆಗೆ ಬರಲಿದ್ದು, 7 ಭಾಷೆಗಳಲ್ಲಿ 30 ದೇಶಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ.
ಕಾಂತಾರ ಚಾಪ್ಟರ್-1 ಇನ್ನೂ 20 ದಿನಗಳಲ್ಲಿ ತೆರೆಗೆ ಬರಲಿದ್ದು, 7 ಭಾಷೆಗಳಲ್ಲಿ 30 ದೇಶಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ. ಪ್ರಚಾರವಿಲ್ಲದೇ ಸೈಲೆಂಟ್ ಎಂಟ್ರಿ ಮಾಡುತ್ತಿರುವ ಚಿತ್ರವು ಕದಂಬ ಸಾಮ್ರಾಜ್ಯದ ಕಥೆಯನ್ನು ಆಧರಿಸಿದೆ. 15 ಕೋಟಿ ಬಜೆಟ್‌ನಲ್ಲಿದ್ದ ಕಾಂತಾರ ಮೊದಲ ಭಾಗ 450 ಕೋಟಿ ಗಳಿಕೆ ಕಂಡಿತ್ತು. ಪ್ರೀಕ್ವೆಲ್‌ಗೆ ಭಾರಿ ನಿರೀಕ್ಷೆ ಮೂಡಿದ್ದು, ರುಕ್ಮಿಣಿ ವಸಂತ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.