ಅಪ್ಪು ಆಪ್ತಮಿತ್ರನ ಬದುಕಲ್ಲಿ ನಡೆದಿದ್ದು ಇದೆಂಥಾ ಘೋರ?: ಆರಡಿ ಆಜಾನುಬಾಹು ಆಕ್ಷನ್ ಹೀರೋ ಹೀಗೇಕಾದ್ರು?

ಅಪ್ಪು ಆಪ್ತಮಿತ್ರನ ಬದುಕಲ್ಲಿ ನಡೆದಿದ್ದು ಇದೆಂಥಾ ಘೋರ?: ಆರಡಿ ಆಜಾನುಬಾಹು ಆಕ್ಷನ್ ಹೀರೋ ಹೀಗೇಕಾದ್ರು?

Published : Jan 13, 2025, 04:28 PM IST

ಅಪ್ಪು ಆಪ್ತಮಿತ್ರನ ಬದುಕಲ್ಲಿ ನಡೆದಿದ್ದು ಇದೆಂಥಾ ಘೋರ..?,,, ಮುರಿದು ಬಿದ್ದ ಮದುವೆ.. ಒಡೆದ ಹೃದಯ..ವಿಶಾಲ್ ವಿಲ ವಿಲ..! ಊರೆಲ್ಲಾ ಸಾಲ..ಮೈತುಂಬಾ ಕಾಯಿಲೆ..ವಿಶಾಲ್ ವಿಷಾದಗೀತೆ..!,,ಇದೇ ಈ ಹೊತ್ತಿನ ವಿಶೇಷ.. ಅಪ್ಪು ಆಪ್ತಮಿತ್ರ ದುರಂತ ನಾಯಕ... ನಾನು..

ಅಪ್ಪು ಆಪ್ತಮಿತ್ರನ ಬದುಕಲ್ಲಿ ನಡೆದಿದ್ದು ಇದೆಂಥಾ ಘೋರ..?,,, ಮುರಿದು ಬಿದ್ದ ಮದುವೆ.. ಒಡೆದ ಹೃದಯ..ವಿಶಾಲ್ ವಿಲ ವಿಲ..! ಊರೆಲ್ಲಾ ಸಾಲ..ಮೈತುಂಬಾ ಕಾಯಿಲೆ..ವಿಶಾಲ್ ವಿಷಾದಗೀತೆ..!,,ಇದೇ ಈ ಹೊತ್ತಿನ ವಿಶೇಷ.. ಅಪ್ಪು ಆಪ್ತಮಿತ್ರ ದುರಂತ ನಾಯಕ... ನಾನು.. ಇತ್ತೀಚಿಗೆ ಕಾಲಿವುಡ್  ಸ್ಟಾರ್ ನಟ ವಿಶಾಲ್ ಆರೋಗ್ಯ ಸ್ಥಿತಿ ಬಗ್ಗೆ ಸಿಕ್ಕಾಪಟ್ಟೆ ಸದ್ದು ಸುದ್ದಿಯಾಗ್ತಾ ಇದೆ. ಮದಗಜರಾಜ ಸಿನಿಮಾ ಇವೆಂಟ್​​ಗೆ ಬಂದಾಗ ವಿಶಾಲ್ ಇದ್ದ ಸ್ಥಿತಿಯನ್ನ ನೋಡಿ ಎಲ್ಲರೂ ಶಾಕ್ ಆಗಿದ್ರು. ಸದ್ಯ ವಿಶಾಲ್ ಆಸ್ಪತ್ರೆಗೆ ದಾಖಲಾಗಿ ಹೊರಬಂದಿದ್ದಾರೆ. ಅಷ್ಟಕ್ಕೂ ವಿಶಾಲ್​ರ ಈ ಸ್ಥಿತಿಗೆ ಏನು ಕಾರಣ ಅಂತ ನೋಡಹೋದ್ರೆ ಒಂದು ದೊಡ್ಡ ಕಥೆಯೇ ತೆರೆದುಕೊಂಡಿದೆ. ವಿಶಾಲ್ ದುಸ್ಥಿತಿಗೆ ಲವ್-ದೋಖಾ-ಸಾಲ-ಸೋಲ ಕಾರಣ ಅಂತ ಹೇಳಲಾಗ್ತಾ ಇದೆ. ಹಾಗಾದ್ರೆ ನಿಜಕ್ಕೂ ವಿಶಾಲ್ ಲೈಫ್​ನಲ್ಲಿ ನಡೆದಿದ್ದೇನು..? ಆ ಸ್ಟೋರಿ ಇಲ್ಲಿದೆ. 

ವಿಶಾಲ್​ರ ಆರೋಗ್ಯ ಹಾಳಾಗೋದಕ್ಕೆ ಆ ಒಬ್ಬ ನಿರ್ದೇಶಕ ಕಾರಣನಾ.,.? ಆ ಕುರಿತ ಇನ್​ಟ್ರೆಸ್ಟಿಂಗ್ ಸ್ಟೋರಿ ನೋಡೋಣ ಚಿಕ್ಕ ಬ್ರೇಕ್​ನ ಬಳಿಕ. ವಿಶಾಲ್ ಆರೋಗ್ಯ ಹದಗೆಡೋದಕ್ಕೆ ಅದೊಂದು ಸಿನಿಮಾ, ಮತ್ತೊಬ್ಬ ಹಠಮಾರಿ ಡೈರೆಕ್ಟರ್ ಕಾರಣ ಅನ್ನೋದು ಕೆಲವರ ಆರೋಪ. ಅಷ್ಟಕ್ಕೂ ಯಾವುದು ಆ ಸಿನಿಮಾ.. ಅದರಿಂದ ವಿಶಾಲ್ ಬದುಕು ಬದಲಾಗಿದ್ದು ಹೇಗೆ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ. ಅಪ್ಪು ಆಪ್ತಮಿತ್ರ ದುರಂತ ನಾಯಕ ವಿಶೇಷ ಕಾರ್ಯಕ್ರಮ ಮುಂದುವರೆಯುತ್ತೆ ಮತ್ತೊಂದು ಚಿಕ್ಕ ಬ್ರೇಕ್​ನ ಬಳಿಕ. ವಿಶಾಲ್​ ಬದುಕಲ್ಲಿ ಏನೆಲ್ಲಾ ನಡೆಹೋದವು ಅಂತ ನೋಡಿದ್ರೆ ಅದುವೇ ಒಂದು ದೊಡ್ಡ ಸಿನಿಮಾ ಅಗುತ್ತೆ. ತೆರೆ ಮೇಲೆ ಯಶಸ್ವಿ ನಾಯಕನಾಗಿ ಮಿಂಚಿದ ವಿಶಾಲ್ , ನಿಜ ಬದುಕಿನಲ್ಲಿ ಮಾತ್ರ ದುರಂತ ನಾಯಕನಂತೆ ಆಗಿಬಿಟ್ಟಿದ್ದಾರೆ. ಒಟ್ಟಾರೆ ವಿಶಾಲ್ ದುರಂತದ ಎಪಿಸೋಡ್​ಗಳು ಮುಕ್ತಾಯವಾಗಿ, ಅವರು ಮತ್ತೆ ಗುಣಮುಖರಾಗಲಿ ಅಂತ ಫ್ಯಾನ್ಸ್ ಹಾರೈಸ್ತಾ ಇದ್ದಾರೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more