ಶಕೀರಾ ಸ್ಥಾನ ಸ್ವೀಕರಿಸಿದ ತಮನ್ನಾ; ಸೆಕ್ಸಿ ಸ್ಟೆಪ್‌ ವಿಡಿಯೋ ವೈರಲ್‌!

Jul 12, 2023, 4:08 PM IST

ತಲೈವಾ ರಜನಿಕಾಂತ್ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣ ನಟಿಸಿರುವ ಜೈಲರ್ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಮಿಲ್ಕ್‌ ಬ್ಯೂಟಿ ತಮನ್ನಾ ಸಖತ್ ಹಾಟ್‌ ಸ್ಟೆಪ್‌ ಹಾಕಿದ್ದಾರೆ. ತಮನ್ನಾ ಡ್ಯಾನ್ಸ್‌ ನೋಡಿ ಭಾರತೀಯ ಚಿತ್ರರಂಗದ ಶಕೀರಾ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಜೈಲರ್ ಸಿನಿಮಾದ ಕಾವಾಲ ಹಾಡಿನಲ್ಲಿ ನಟಿ ತಮನ್ನಾ ಮೈಚಳಿ ಬಿಟ್ಟು ಕುಣಿದಿದ್ದಾರೆ. 

ರಾಮನಗರದ ಸರ್ಕಾರಿ ಶಾಲೆಯಲ್ಲಿ 'ಭಾಗ್ಯಲಕ್ಷ್ಮಿ' ಅತ್ತೆ-ಸೊಸೆ