Jun 6, 2020, 12:04 PM IST
ನಟಿ ದೀಪಿಕಾ ಪಡುಕೋಣೆಗೆ ಅಭಿಮಾನಿಗಳು ಹುಷಾರಮ್ಮೋ... ಹುಷಾರು..! ಅಂತಿದ್ದಾರೆ. ಅರೇ, ಏನಾಯ್ತಪ್ಪಾ? ಅಂದ್ಕೊಂಡ್ರಾ? ಕಾನ್ಫರೆನ್ಸ್‌ವೊಂದಕ್ಕೆ ಹೋದಾಗ ಗ್ರೀನ್ ರೂಂನಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಹುಷಾರಮ್ಮೋ... ಹೆಚ್ಚು ಕಡಿಮೆ ಆದೀತು ಎಂದಿದ್ದಾರೆ.