ಲವ್ ಯು ಮೋನಿಕ ಅಂತ ಮಸ್ತ್ ಡಾನ್ಸ್ ಮಾಡಿ ಕೂಲಿ ಸಿನಿಮಾದ ಸಕ್ಸಸ್ಗೆ ಕಾರಣ ಆಗಿರೋ ಮಂಜು ‘ಮಂಜ್ಞುಮೆಲ್ ಬಾಯ್ಸ್ ಸ್ಟಾರ್ ಸೌಬಿನ್ ಶಾಹಿರ್ಗೆ ಕಂಠಕವೊಂದು ಎದುರಾಗಿದೆ. ಇದು 200 ಕೋಟಿಯ ಕಂಟಕ
ಇತ್ತೀಚೆಗೆ ಬಿಡುಗಡೆ ಆದ ‘ಕೂಲಿ’ ಸಿನಿಮಾ ಸೇರಿದಂತೆ ಹಲವಾರು ಮಲಯಾಳಂ ಸಿನಿಮಾಗಳಲ್ಲಿ ನೆನಪಿನಲ್ಲಿ ಉಳಿಯುವ ಪಾತ್ರಗಳಲ್ಲಿ ನಟಿಸಿರುವ ನಟ ಸೌಬಿನ್ ಶಾಹಿರ್. ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾನಲ್ಲಿ ಹಲವಾರು ಸ್ಟಾರ್ ನಟರು ಅತಿಥಿ ಪಾತ್ರಗಳಲ್ಲಿ ನಟಿಸಿದ್ರೂ, ಎಲ್ಲರಿಗಿಂತಲೂ ಹೆಚ್ಚು ಶೈನ್ ಆಗಿದ್ದು ಮಾತ್ರ ಮಲಯಾಳಂ ನಟ ಸೌಬಿನ್. ಅದಕ್ಕೆ ಕಾರಣ ಲವ್ ಯು ಮೋನಿಕಾ ಡಾನ್ಸ್..