Dec 10, 2021, 3:47 PM IST
ಬಾಲಿವುಡ್ ಹ್ಯಾಪೆನಿಂಗ್ ಸುದ್ದಿ ಅಂದ್ರೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ವಿಚಾರ. ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರಿಬ್ಬರು ತಮ್ಮ ಮದುವೆಗ ಆಗಮಿಸುವ ಕುಟುಂಬಸ್ಥರಿಂದ ಮೊಬೈಲ್ ಕಲೆಕ್ಟ್ ಮಾಡಿಕೊಂಡು ಲಾಕರ್‌ನಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಇಷ್ಟೊಂದು ಟೈಟ್ ಸೆಕ್ಯುರಿಟಿಯಲ್ಲಿ ಮದುವೆ ಅಗುತ್ತಿರುವುದು ಯಾಕೆ ಗೊತ್ತಾ? ಇವರಿಬ್ಬರು ಮದುವೆ ಫೋಟೋನ ಎಷ್ಟು ಕೋಟಿಗೆ ಮಾರಾಟ ಮಾಡಿಕೊಂಡಿದ್ದಾರೆ ಅಂತ ಇಲ್ಲಿ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment