ಪ್ಯಾರಿಸ್ ಫ್ಯಾಷನ್‌ ವೀಕ್‌ನಲ್ಲಿ ಐಶ್..! ಮಾಜಿ ವಿಶ್ವಸುಂದರಿ ಝಲಕ್ ಹೀಗಿತ್ತು

Oct 8, 2021, 11:28 AM IST

ಬಾಲಿವುಡ್(Bollywood) ನಟಿ ಐಶ್ವರ್ಯಾ ರೈ(Aishwarya Rai) ಪ್ಯಾರಿಸ್‌ನಲ್ಲಿ ಮಿಂಚಿದ್ದಾರೆ. ಪ್ಯಾರಿಸ್‌ನ ಫ್ಯಾಷನ್ ವೀಕ್‌(Paris Fashion Week) ಆಯೋಜಿಸಿದ್ದ ಶೋನಲ್ಲಿ ಭಾಗವಹಿಸಿದ್ದಾರೆ. ಮಗಳು ಆರಾಧ್ಯ ಹಾಗೂ ಅಭಿಷೇಕ್ ಬಚ್ಚನ್ ಜೊತೆ ರ್ಯಾಂಪ್ ವಾಕ್ ಮಾಡಿದ ಐಶ್ ವಿಡಿಯೋ ಹಾಗೂ ಫೋಟೋಗಳು ಸಖತ್ ವೈರಲ್ ಆಗಿವೆ.

ಕೋಟಿಗೊಬ್ಬ 3 ಟ್ರೈಲರ್‌ಗೆ ಸಿನಿಪ್ರಿಯರು ಫಿದಾ

ಅಪ್ಪಟ ಬಿಳಿ ಡ್ರೆಸ್‌ನಲ್ಲಿ ಕಂಡು ಬಂದ ಐಶ್ ಸಿಕ್ಕಾಪಟ್ಟೆ ಕ್ಯೂಟ್ ಕಾಣಿಸಿದ್ದು ವಿಶ್ವಸುಂದರಿಯ ಸ್ಟೈಲ್‌ಗೆ ಐಶ್ ಅಭಿಮಾನಿಗಳು ಫಿದಾ ಆಗಿದ್ದಾರೆ.