Jun 27, 2021, 4:22 PM IST
ಕಾಲಿವುಡ್ ನಟಿ ನಿವೇತಾ ಪೆತುರಾಜ್ ಕೆಲವು ದಿನಗಳ ಹಿಂದೆ ಸ್ವಿಗ್ಗಿಯಲ್ಲಿ ರೆಸ್ಟೋರೆಂಟ್ ಒಂದರಿಂದ ಆಹಾರ ಆರ್ಡರ್ ಮಾಡಿ, ತರಿಸಿದ್ದಾರೆ. ಆದರೆ ಓಪನ್ ಮಾಡಿ ನೋಡಿದರೆ ಆಹಾರದಲ್ಲಿ ಜಿರಳ ಕಂಡು ಶಾಕ್ ಆಗಿದ್ದಾರೆ. ತಕ್ಷಣವೇ ಸ್ವಿಗ್ಗಿ ಮೂಲಕ ಹೋಟೆಲ್ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಗೆ ಬಾಲಿವುಡ್‌ನ ಹಿರಿಯ ನಟಿ ಶಬನಾ ಆಜ್ಮಿ ಆನ್‌ಲೈನ್‌ನಲ್ಲಿ ಮದ್ಯ ಆರ್ಡರ್ ಮಾಡಿದ್ದರು. ಆದರೆ, ಬಂದಿದ್ದೇ ಬೇರೆ...!
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment