ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಿನಿಮಾ ತಾರೆಯರು ಪ್ರಧಾನಿ ನರೇಂದ್ರ ಮೋದಿ ಅವರ ಕೇರ್ಸ್ ನಿಧಿಗೆ ಹಾಗೂ ಮುಖ್ಯ ಮಂತ್ರಿ ನಿಧಿಗೆ ಧನ ಸಹಾಯ ಮಾಡುತ್ತಿದ್ದಾರೆ. ಇತ್ತೇಚಿಗೆ ರಜನಿಕಾಂತ್ ಪ್ರಧಾನಿ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿದ್ದರು.

ಚೆನ್ನೈನ ಕೊಡಕಂಬ್‌ನಲ್ಲಿರುವ ರಾಘವೇಂದ್ರ ವೆಡ್ಡಿಂಗ್ ಹಾಲ್ ಮಾಲೀಕರಾಗಿರುವ ರಜನಿಕಾಂತ್ ರೋಗಿಗಳಿಗೆ ಚಿಕಿತ್ಸೆ ನೀಡಲು, ಈ ಹಾಲನ್ನು ಬಳಸುವಂತೆ ತಮಿಳು ನಾಡು ಸಿಎಂಗೆ ಇದೀಗ ಮನವಿ ಮಾಡಿ, ಪತ್ರ ಬರೆದಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment