220 ಕೋಟಿ ರೂ ಗಳಿಸಿದ್ರೂ, ನಿರ್ಮಾಪಕರ ಕೈ ಸುಡುವಂತೆ ಮಾಡಿದ Rajinikanth Coolie Movie!

220 ಕೋಟಿ ರೂ ಗಳಿಸಿದ್ರೂ, ನಿರ್ಮಾಪಕರ ಕೈ ಸುಡುವಂತೆ ಮಾಡಿದ Rajinikanth Coolie Movie!

Published : Aug 21, 2025, 02:55 PM ISTUpdated : Aug 21, 2025, 03:35 PM IST

ಸೂಪರ್ ಸ್ಟಾರ್ ರಜನಿಕಾಂತ್-ಲೊಕೇಶ್ ಕನಗರಾಜ್ ಕಾಂಬಿನೇಷನ್​ನ ಕೂಲಿ ಸಿನಿಮಾ ಬಾಕ್ಸಾಫೀಸ್ ಲೂಟಿ ಮಾಡುತ್ತೆ ಅಂತಲೇ ನಿರೀಕ್ಷೆ ಮಾಡಲಾಗಿತ್ತು. ಅದ್ರಲ್ಲೂ ಎಲ್ಲಾ ಭಾಷೆಯ ಸ್ಟಾರ್​ಗಳಿದ್ದ ಈ ಮಲ್ಟಿಸ್ಟಾರರ್ ಮೂವಿ 1000 ಕೋಟಿ ಕ್ಲಬ್ ಸೇರುವ ಮೊದಲ ತಮಿಳು ಚಿತ್ರವಾಗುತ್ತೆ ಎನ್ನಲಾಗಿತ್ತು. 

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾ ಕಳೆದ ಗುರವಾರ ವರ್ಲ್ಡ್ ವೈಡ್ ದಾಖಲೆ ಸ್ಕ್ರೀನ್​ಗಳಲ್ಲಿ ರಿಲೀಸ್ ಆಗಿತ್ತು. ಚಿತ್ರದ ಓಪನಿಂಗ್ ಅಬ್ಬರ ನೋಡಿದವರು ಸಿನಿಮಾ ಈ ವರ್ಷದ ಬಿಗ್ಗೆಸ್ಟ್ ಹಿಟ್ ಆಗುತ್ತೆ ಅಂದುಕೊಂಡಿದ್ರು. ಅಂತೆಯೇ ಮೊದಲ ದಿನವೇ ಕೂಲಿ ಸಿನಿಮಾ 65 ಕೋಟಿ ಗಳಿಕೆ ಮಾಡಿತ್ತು.ಸೂಪರ್ ಸ್ಟಾರ್ ರಜನಿಕಾಂತ್ ನಟನೆ- ಲೊಕೇಶ್ ಕನಗರಾಜ್ ನಿರ್ದೇಶನ ಈ ಎರಡು ಆಕರ್ಷಣೆಗಳ ಜೊತೆಗೆ ಬೇರೆ ಬೇರೆ ಭಾಷೆಯ ಸ್ಟಾರ್ ಗಳು ಈ ಸಿನಿಮಾದಲ್ಲಿದ್ರು. ಕಿಂಗ್ ನಾಗಾರ್ಜುನ್, ರಿಯಲ್ ಸ್ಟಾರ್ ಉಪೇಂದ್ರ, ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್, ಶೌಬಿನ್ ಸಾಹೀರ್, ಶೃತಿ ಹಾಸನ್, ರಚಿತಾ ರಾಮ್.. ಇಷ್ಟು ದೊಡ್ಡ ತಾರಾಬಳಗವನ್ನ ಸೇರಿಸಿದ್ದ ನಿರ್ದೇಶಕ ಲೊಕೇಶ್, ಕಾಲಿವುಡ್​​ನ ಮೊದಲ ಸಾವಿರ ಕೋಟಿ ಸಿನಿಮಾ ಇದಾಗಲಿದೆ ಅನ್ನೋ ನಿರೀಕ್ಷೆಯಲ್ಲಿದ್ರು. ಆದ್ರೆ ಆ ನಿರೀಕ್ಷೆ ಹುಸಿಯಾಗಿದೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more