30x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?

30x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?

Published : Feb 01, 2026, 05:30 PM IST

ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ ರಾಯ್ ಅವರ ಆತ್ಮ*ಹತ್ಯೆಯ ತನಿಖೆಯು ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಮೇಲ್ನೋಟಕ್ಕೆ ಐಟಿ ದಾಳಿಯ ಒತ್ತಡ ಕಾರಣ ಎನ್ನಲಾಗಿದ್ದರೂ, ನಟಿಯ ನಂಟು, ಸಿಡಿ ಬಲೆಯಂತಹ ಅನುಮಾನಗಳು ಸಾವಿನ ಸುತ್ತ ಹಬ್ಬಿದ್ದು, ಇದರ ಹಿಂದಿನ ಅಸಲಿ ರಹಸ್ಯದ ಬಗ್ಗೆ ತನಿಖೆ ನಡೆಯುತ್ತಿದೆ.

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್​ನ ಮಾಲೀಕ , ರಿಯಲ್ ಎಸ್ಟೇಟ್ ದೊರೆ, ಬರೊಬ್ಬರಿ 8,400 ಕೋಟಿ ಒಡೆಯನಾಗಿದ್ದ ಉದ್ಯಮಿ ಸಿ ಜೆ ರಾಯ್ ಆತ್ಮ*ಹತ್ಯೆ ಕುರಿತ ತನಿಖೆ ನಾನಾ ಆಯಾಮದಲ್ಲಿ ನಡೀತಾ ಇದೆ. ಮೇಲ್ನೋಟಕ್ಕೆ IT ದಾಳಿ ಒತ್ತಡಕ್ಕೆ ಸಿ ಜೆ ರಾಯ್ ಸಾವಿಗೆ ಶರಣಾದ್ರು ಅಂತ ಹೇಳಿದ್ರೂ ಈ ವಿಚಾರದಲ್ಲಿ ನಟಿ ನಂಟು, ಸಿಡಿ ಬಲೆ, ಬೆದರಿಕೆ, ಕೊ*ಲೆ ಅಂತೆಲ್ಲಾ ಮಾತುಗಳು ಕೇಳ್ತಾ ಬರ್ತಾ ಇವೆ. ಹಾಗಾದ್ರೆ ಕಾನ್ಫಿಡೆಂಟ್ ದೊರೆ ಸಾವಿನ ಅಸಲಿ ರಹಸ್ಯ ಏನು? ಇಲ್ಲಿದೆ ನೋಡಿ ರಾಯ್ ಸೂ*ಸೈಡ್ ಸೀಕ್ರೆಟ್.

ಇದಿಷ್ಟೇ ಅಲ್ಲ ಸಿ.ಜೆ ರಾಯ್ ಸಾವಿನ ಸುತ್ತ ಇನ್ನಷ್ಟು ಅನುಮಾನಗಳ ಹುತ್ತವೇ ಬೆಳೆದುಕೊಂಡಿದೆ. ಸಿ.ಜೆ ರಾಯ್ ಅನ್ನೋ ಮಹತ್ವಾಕಾಂಕ್ಷಿ ಉದ್ಯಮಿ ಬರೀ ಐಟಿ ಅಧಿಕಾರಿಗಳ ಭಯಕ್ಕೆ ಸೂ*ಸೈಡ್ ಮಾಡಿಕೊಂಡ್ರು ಅಂದ್ರೆ ಅದನ್ನ ಒಪ್ಪಿಕೊಳ್ಳೋದು ಕಷ್ಟ. ಸಾವಿರಾರು ಉದ್ಯಮ ನಡೆಸೋರಿಗೆ ಐಟಿ ಕಗ್ಗಂಟುಗಳು ಸಾಮಾನ್ಯ. ಸೋ ಸಿ.ಜೆ ರಾಯ್  ಸಾವಿನ ಹಿಂದೆ ಮತ್ತೇನೋ ದೊಡ್ಡ ಕಾರಣ ಅನ್ನೋ ನಿಟ್ಟಿನಲ್ಲಿ ತನಿಖೆ ಆರಂಭಗೊಂಡಿದೆ. ಸಿ.ಜೆ ರಾಯ್ ಸಾ*ವಿಗೆ ನಟಿಯ ನಂಟು ಹಾಗೂ ಮಾನಿನಿಯ ಪ್ರಸಂಗ ಥಳುಕು ಹಾಕಿಕೊಂಡಿದೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
 

22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?
41:38ಟ್ರಂಪ್ ತೆರಿಗೆ ನೀತಿಯಿಂದ ಭಾರತದ ಷೇರುಮಾರುಕಟ್ಟೆಯಲ್ಲಿ ತಲ್ಲಣ, 13 ಲಕ್ಷ ಕೋಟಿ ನಷ್ಟ
Read more