2023 Yearly Horoscope : 2023ರ ಮೀನ ರಾಶಿಯ ಫಲ: ಪ್ರೇಮ ಜೀವನದಲ್ಲಿ ಮಂಗಳಕರ

2023 Yearly Horoscope : 2023ರ ಮೀನ ರಾಶಿಯ ಫಲ: ಪ್ರೇಮ ಜೀವನದಲ್ಲಿ ಮಂಗಳಕರ

Published : Dec 17, 2022, 01:01 PM IST

ಮೀನ ರಾಶಿಗೆ ಬರಲಿರುವ 2023ರ ವರ್ಷದಲ್ಲಿ ಹಣಕಾಸಿನ ಪರಿಸ್ಥಿತಿ, ವೃತ್ತಿ ಬದುಕು, ಸಂಬಂಧಗಳು, ಆರೋಗ್ಯ ಇತ್ಯಾದಿ ಹೇಗಿರಲಿವೆ ಎಂಬ ಸಂಪೂರ್ಣ ಮಾಹಿತಿ ನೀಡಲಾಗಿದೆ.

2023ರಲ್ಲಿ ಮೀನ ರಾಶಿಯ ಜನರ ಪ್ರೇಮ ಜೀವನದಲ್ಲಿ ಮಂಗಳಕರ ಫಲಿತಾಂಶಗಳು ಬರಲಿವೆ. ಮೀನ ರಾಶಿಯವರು ಈ ವರ್ಷ ಆರ್ಥಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಎದುರಿಸಬೇಕಾಗಬಹುದು. ವರ್ಷದ ಆರಂಭವು ಆರ್ಥಿಕವಾಗಿ ದುರ್ಬಲವಾಗಿರುತ್ತದೆ. ಮೇ ಆರಂಭದಲ್ಲಿ ಕೆಲವು ಜನರು ಬಯಸಿದ ವರ್ಗಾವಣೆಯನ್ನು ಸಹ ಪಡೆಯಬಹುದು‌. ಆದರೆ ಈ ವರ್ಷ ನಿಮಗೆ ಸ್ವಲ್ಪ ನಿರಾಶೆಯ ಸಮಯವಿರುತ್ತದೆ. ಇನ್ನಷ್ಟು ಮಾಹಿತಿ ಪಡೆಯಲು ಈ ವಿಡಿಯೋವನ್ನು ನೋಡಿ.

25:1815 ದಿನಗಳಲ್ಲಿ ಆಕಾಶದಲ್ಲಿ ಡಬಲ್ ವಿಸ್ಮಯ: “ಅಗ್ನಿ ಉಂಗುರ” ಸೂರ್ಯಗ್ರಹಣ, ರಕ್ತ ಚಂದ್ರ ಉದಯ!
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
21:05ಕಾರ್ತಿಕದೀಪಗಳ ಮಾಸ – ಪಾಪ ತೊಳೆಯುವ, ಪುಣ್ಯ ನೀಡುವ ಬೆಳಕಿನ ಕಾಲ!
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
44:442025 ಮೊದಲ ಹಾಫ್‌ನಲ್ಲಿ ಸಾಲು ಸಾಲು ದುರಂತ! ಸೆಕೆಂಡ್‌ ಹಾಫ್‌ ಹೇಗಿರುತ್ತೆ, ಏನು ಹೇಳುತ್ತಾರೆ ಜ್ಯೋತಿಷಿಗಳು..?
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
21:19Daily Horoscope: ಇಂದು ಉಪವಾಸದಿಂದ ವಿಷ್ಣು ದೇವನ ಸ್ಮರಣೆ ಮಾಡಿದರೆ ಒಳಿತಾಗುವುದು
20:19Daily Horoscope: ಇಂದು ಮಹಾಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿ
19:55Daily Horoscope: ಇಂದು ಗುರು ಸನ್ನಿಧಾನಕ್ಕೆ ಅರಿಶಿನ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ