ನಾಳೆ ಕೇತುಗ್ರಸ್ತ ಚಂದ್ರಗ್ರಹಣ; ಪ್ರಭಾವ ಯಾವ ರೀತಿ ಇರಲಿದೆ?

Jul 4, 2020, 3:07 PM IST

ಬೆಂಗಳೂರು (ಜು. 04): ನಾಳೆ ಸಂಭವಿಸಲಿರುವ ಚಂದ್ರ ಗ್ರಹಣಕ್ಕೆ ನಭೋ ಮಂಡಲ ಸಾಕ್ಷಿಯಾಗಲಿದೆ. ಒಂದು ತಿಂಗಳಲ್ಲಿ ಮೂರು ಗ್ರಹಣ ಸಂಭವಿಸುತ್ತಿರುವುದು ವಿಶೇಷ. ಗ್ರಹಣ ಅಂದ ಕೂಡಲೇ ಆತಂಕ ಶುರುವಾಗುತ್ತೆ. ಶುಭನೋ, ಅಶುಭನೋ ಅನ್ನೋ ಚರ್ಚೆ ಶುರುವಾಗುತ್ತೆ. ನಾಳೆ ಚಂದ್ರಗ್ರಹಣ ಹಾಗೂ ಗುರು ಪೌರ್ಣಮಿ ಒಟ್ಟಿಗೆ ಬಂದಿದೆ. ಅರೆನೆರಳಿನ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ನಾಳೆ ಸಂಭವಿಸಲಿರುವ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲವಾದರೂ ಇದರ ಪ್ರಭಾವ ಯಾವ ರೀತಿ ಇರಲಿದೆ ಎಂಬುದರ ಬಗ್ಗೆ ಜ್ಯೋತಿಷಿಗಳು ಹೆಚ್ಚಿನ ಮಾಹಿತಿ ನೀಡುತ್ತಾರೆ..!

ಚಂದ್ರಗ್ರಹಣದ ವೇಳೆ ಮಾಂಸಾಹಾರ ಬೇಡ, ಮತ್ತೆ 'ಆ' ಕೆಲ್ಸಾನೂ ಮಾಡ್ಬೇಡಿ