ದೀಪಾವಳಿ ದಿನವೇ ಸೂರ್ಯಗ್ರಹಣ: ಈ ಖಗೋಳ ಪವಾಡ ನಿಜಕ್ಕೂ ಅಚ್ಚರಿ

ದೀಪಾವಳಿ ದಿನವೇ ಸೂರ್ಯಗ್ರಹಣ: ಈ ಖಗೋಳ ಪವಾಡ ನಿಜಕ್ಕೂ ಅಚ್ಚರಿ

Published : Oct 18, 2022, 01:24 PM IST

ದೀಪಾವಳಿ ದಿನವೇ ಕೇತುಗ್ರಸ್ತ ಸೂರ್ಯಗ್ರಹಣ ಬರಲಿದ್ದು, ಈ ಕುರಿತು ಗೊಂದಲಗಳಿಗೆ ಪರಿಹಾರ ಇಲ್ಲಿದೆ.

ಹಬ್ಬದ ದಿನ ಗ್ರಹಣ ಬರುವುದು ಅಪರೂಪದಲ್ಲಿ ಅಪರೂಪ. ಒಂದು ಕಡೆ ಶುಭಪ್ರದವಾದ ಪೂಜೆ ಮಾಡುವ ಉತ್ಸಾಹ ಇರುತ್ತೆ, ಇನ್ನೊಂದು ಕಡೆ ಏನು ಕೆಟ್ಟದ್ದು ಆಗುತ್ತೋ ಅನ್ನುವ ಭಯ ಇರುತ್ತದೆ. ಇದೆರಡೂ ಸಹ ಈ ದೀಪಾವಳಿ ದಿನವೇ ಬಂದಿದೆ. ದೀಪಾವಳಿ ಅಮಾವಾಸ್ಯೆ ದಿನ ಮಾಡುವ ಪೂಜೆಯನ್ನು, ಒಂದು ದಿನ ಮುಂಚೆ ಮಾಡಿದ್ರೆ ಆಯ್ತು ಅನ್ನುವ ಮಾತು ಪರಿಹಾರ ಮಾರ್ಗವೂ ಇದೆ ಅಂತಿದ್ದಾರೆ. ಆದರೆ ಈ ಹಬ್ಬದ ಗ್ರಹಣ ಮೂಡಿಸಿರುವ ಅನುಮಾನ ಇಷ್ಟಕ್ಕೆ ಬಗೆಹರಿಯುತ್ತಾ ಅನ್ನುವ ಪ್ರಶ್ನೆ ಕೂಡ ಇದೆ. ಇದಕ್ಕೆ ಉತ್ತರ ಈ ವಿಡಿಯೋದಲ್ಲಿ ಇದೆ.

Daily Horoscope: ಸಂಗಾತಿಯಿಂದ ವಿಷಯ ಮುಚ್ಚಿಟ್ಟು ಪೇಚಿಗೆ ಸಿಲುಕುವ ಸಿಂಹ

21:05ಕಾರ್ತಿಕದೀಪಗಳ ಮಾಸ – ಪಾಪ ತೊಳೆಯುವ, ಪುಣ್ಯ ನೀಡುವ ಬೆಳಕಿನ ಕಾಲ!
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
44:442025 ಮೊದಲ ಹಾಫ್‌ನಲ್ಲಿ ಸಾಲು ಸಾಲು ದುರಂತ! ಸೆಕೆಂಡ್‌ ಹಾಫ್‌ ಹೇಗಿರುತ್ತೆ, ಏನು ಹೇಳುತ್ತಾರೆ ಜ್ಯೋತಿಷಿಗಳು..?
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
21:19Daily Horoscope: ಇಂದು ಉಪವಾಸದಿಂದ ವಿಷ್ಣು ದೇವನ ಸ್ಮರಣೆ ಮಾಡಿದರೆ ಒಳಿತಾಗುವುದು
20:19Daily Horoscope: ಇಂದು ಮಹಾಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿ
19:55Daily Horoscope: ಇಂದು ಗುರು ಸನ್ನಿಧಾನಕ್ಕೆ ಅರಿಶಿನ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ
20:14Daily Horoscope: ಇಂದು ನರಸಿಂಹ ಸ್ವಾಮಿ ಆರಾಧನೆಯಿಂದ ಶುಭ ಫಲ
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
Read more