Saturn Transit: 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ಪ್ರವೇಶ, ದ್ವಾದಶ ರಾಶಿಗಳ ಮೇಲೆ ಹೀಗಿವೆ ಪ್ರಭಾವ

Apr 28, 2022, 8:37 AM IST

ಶುಭೋದಯ ಓದುಗರೇ, ಕರ್ಮಫಲದಾತ ಶನಿ ಮಹಾತ್ಮ ಇಂದು ಕುಂಭರಾಶಿಗೆ ಪ್ರವೇಶಿಸುತ್ತಿದ್ದಾನೆ. ಶನಿಯ ಈ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಶನಿ ಅಂದ್ರೆ ಬರೀ ಸಂಕಷ್ಟಗಳನ್ನೇ ಕೊಡ್ತಾನಾ..? ಅನುಕೂಲವನ್ನು ಮಾಡಿಕೊಡ್ತಾನಾ..? ಹೀಗೆಲ್ಲಾ ಪ್ರಶ್ನೆಗಳು ನಮಗೆ ಬರುತ್ತವೆ. ನಮ್ಮ ನಮ್ಮ ಕರ್ಮಗಳ ಲೆಕ್ಕವಿಟ್ಟು, ಆ ಕರ್ಮಗಳಿಗೆ ಫಲ ಕೊಡುವಾತ ಶನಿ ಮಹಾತ್ಮ. ಶನಿ ಕುಂಭ ರಾಶಿಗೆ ಪ್ರವೇಶಿಸುವುದರಿಂದ ದ್ವಾದಶ ರಾಶಿಗಳ ಮೇಲೆ ಯಾವೆಲ್ಲಾ ಪ್ರಭಾವ ಬೀರುತ್ತದೆ..? ನೋಡೊಣ.