ಕಾಳ ಸರ್ಪದೋಷ/ ಕಾಳಸರ್ಪ ದೋಷದ ಅನುಮಾನಗಳಿಗೆ ಬ್ರಹ್ಮಾಂಡ ಉತ್ತರ/ ರಾಹು-ಕೇತು ಬದಲಾವಣೆ ನಂತರ ಏನಾಗುತ್ತದೆ?
ಬೆಂಗಳೂರು(ಅ. 04) ಬಹಳಷ್ಟು ಜನ ಹೇಳಿದ್ದನ್ನು ಕೇಳಿರುತ್ತೀರಿ.. ಜಾತಕದಲ್ಲಿ ಕಾಳಸರ್ಪ ದೋಷ ಇದೆ ಎಂದರೆ ಎಲ್ಲರೂ ಬೆಚ್ಚಿಬೀಳುತ್ತೀರಿ.. ಹಾಗಾದರೆ ಏನಿದು?
ಅಕ್ಟೋಬರ್ ನಲ್ಲಿ ಜನಿಸಿದವರು ಹೀಗೆ ಇರ್ತಾರೆ!
ಕಾಳಸರ್ಪ ದೋಷಕ್ಕೆ ಕಾಳಹಸ್ತಿಯಲ್ಲಿ ಪರಿಹಾರ ಇದೇಯಾ? ಬ್ರಹ್ಮಾಂಡ ಗುರೂಜಿ ಪರಿಹಾರವನ್ನು ನಿಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ.