ನಾಳೆ ಕೇತುಗ್ರಸ್ತ ಚಂದ್ರಗ್ರಹಣ; ಶುಭ, ಅಶುಭಗಳ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳ್ತಾರೆ ಕೇಳಿ

ನಾಳೆ ಕೇತುಗ್ರಸ್ತ ಚಂದ್ರಗ್ರಹಣ; ಶುಭ, ಅಶುಭಗಳ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳ್ತಾರೆ ಕೇಳಿ

Published : Jul 04, 2020, 06:52 PM IST

ನಾಳೆ ಈ ವರ್ಷದ ಮೂರನೇ ಗ್ರಹಣ ಸಂಭವಿಸಲಿದೆ. 30 ದಿನಗಳ ಅಂತರದಲ್ಲಿ ಮೂರನೇ ಗ್ರಹಣ ಸಂಭವಿಸುತ್ತಿದೆ. ಒಂದು ಕಡೆ ಗುರು ಪೂರ್ಣಿಮೆ ಇನ್ನೊಂದು ಕಡೆ ಕೇತುಗ್ರಸ್ತ ಚಂದ್ರಗ್ರಹಣ ಬಂದಿರುವುದು ವಿಶೇಷ.  ಗ್ರಹಣ ಬಂತೆಂದರೆ ಸಾಕು ಅದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ರಾಶಿಗೆ ಶುಭವೋ, ಅಶುಭವೋ ಎನ್ನುವ ಚಿಂತೆ ಶುರುವಾಗುತ್ತದೆ. ಹಾಗಾದಾರೆ ಯಾವ ರಾಶಿಗೆ ಶುಭ, ಅಶುಭ ಎನ್ನುವ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ ನೋಡಿ..!

ಬೆಂಗಳೂರು (ಜು. 05): ನಾಳೆ ಈ ವರ್ಷದ ಮೂರನೇ ಗ್ರಹಣ ಸಂಭವಿಸಲಿದೆ. 30 ದಿನಗಳ ಅಂತರದಲ್ಲಿ ಮೂರನೇ ಗ್ರಹಣ ಸಂಭವಿಸುತ್ತಿದೆ. ಒಂದು ಕಡೆ ಗುರು ಪೂರ್ಣಿಮೆ ಇನ್ನೊಂದು ಕಡೆ ಕೇತುಗ್ರಸ್ತ ಚಂದ್ರಗ್ರಹಣ ಬಂದಿರುವುದು ವಿಶೇಷ.  ಗ್ರಹಣ ಬಂತೆಂದರೆ ಸಾಕು ಅದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ರಾಶಿಗೆ ಶುಭವೋ, ಅಶುಭವೋ ಎನ್ನುವ ಚಿಂತೆ ಶುರುವಾಗುತ್ತದೆ. ಹಾಗಾದಾರೆ ಯಾವ ರಾಶಿಗೆ ಶುಭ, ಅಶುಭ ಎನ್ನುವ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ ನೋಡಿ..!

23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
25:1815 ದಿನಗಳಲ್ಲಿ ಆಕಾಶದಲ್ಲಿ ಡಬಲ್ ವಿಸ್ಮಯ: “ಅಗ್ನಿ ಉಂಗುರ” ಸೂರ್ಯಗ್ರಹಣ, ರಕ್ತ ಚಂದ್ರ ಉದಯ!
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
21:05ಕಾರ್ತಿಕದೀಪಗಳ ಮಾಸ – ಪಾಪ ತೊಳೆಯುವ, ಪುಣ್ಯ ನೀಡುವ ಬೆಳಕಿನ ಕಾಲ!
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
44:442025 ಮೊದಲ ಹಾಫ್‌ನಲ್ಲಿ ಸಾಲು ಸಾಲು ದುರಂತ! ಸೆಕೆಂಡ್‌ ಹಾಫ್‌ ಹೇಗಿರುತ್ತೆ, ಏನು ಹೇಳುತ್ತಾರೆ ಜ್ಯೋತಿಷಿಗಳು..?