Sep 18, 2019, 11:58 AM IST
ಪ್ರತಿ ವರ್ಷ ಬರುವ ನವರಾತ್ರಿ ಹಿಂದೂ ಸಂಪ್ರದಾಯದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಸೆಪ್ಟೆಂಬರ್ 29ರಿಂದ ಆರಂಭವಾಗುವ ಈ ಹಬ್ಬದಲ್ಲಿ ಸ್ತ್ರೀ ಸ್ವರೂಪಿ ದೇವಿಗೆ ವಿಶೇಷ ಪೂಜೆ. ಇದರಿಂದ ಆರೋಗ್ಯ, ಆಯುಷ್ಯ ಹಾಗೂ ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಭಕ್ತರಿಗೆ. ಈ ಒಂಬತ್ತು ದಿನಗಳ ಮಹತ್ವವೇನು?