
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷವಾಗಿದೆ. ಈ ದಿವಸ ಗುರುವಾರವಾಗಿದ್ದು ನವಮಿ ತಿಥಿ, ವಿಶಾಖ ನಕ್ಷತ್ರವಾಗಿದೆ.
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷವಾಗಿದೆ. ಈ ದಿವಸ ಗುರುವಾರವಾಗಿದ್ದು ನವಮಿ ತಿಥಿ, ವಿಶಾಖ ನಕ್ಷತ್ರವಾಗಿದೆ. ಇಂದು ಗುರುವಾರ ಪವಿತ್ರವಾದ ವಾರವಾಗಿದ್ದು ಗುರು ಸನ್ನಿಧಾನಕ್ಕೆ ಹೋಗುವುದು, ಗುರು ಪರಾಯಣ ಮಾಡುವುದು, ಗುರುವಿಗೆ ತುಂಬ ಪ್ರಿಯವಾದದ್ದು ಅರಿಶಿನವನ್ನ ಗುರು ಸನ್ನಿಧಾನಕ್ಕೆ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ. ಶುಭ ಫಲ ಪ್ರಾಪ್ತಿಯಾಗುತ್ತದೆ.
ಈ ನಾಲ್ಕು ರಾಶಿಯವರು ತುಂಬಾ ಸ್ವಾರ್ಥಿಗಳು, ನಿಮ್ಮ ರಾಶಿ ಇದೆಯಾ ಚೆಕ್ ಮಾಡಿ!