
ಈಗಾಗಲೇ 5 ವಾರಗಳ ಕನ್ನಡ ಬಿಗ್ ಬಾಸ್ ಸೀಜನ್-7 ಮನೆಯಿಂದ 5 ಸ್ಪರ್ಧಿಗಳು ವಾರಕ್ಕೆ ಒಬ್ಬರಂತೆ ಹೊರಬಿದ್ದಿದ್ದಾರೆ. ಇದೀಗ 6ನೇ ವಾರದ ಎಲಿಮಿನೇಷನ್ನಲ್ಲಿ ಕಾಣಿಸಿಕೊಂಡಿರುವ ಮತ್ತೋರ್ವ ಸ್ಪರ್ಧಿ ಸುಜಾತ ಬಿಗ್ ಮನೆಯಿಂದ ಹೊರಬಿದ್ದಿದ್ದಾರೆ.
ಹಾಕೋದು ಅತಿ ಚಿಕ್ಕ ಚಿಕ್ಕ ಬಟ್ಟೆಯಂತೆ, ಕಾರಣ ಕೊಟ್ರು ದೀಪಿಕಾ!
ಈ ವಾರದ ಎಲಿಮಿನೇಷನ್ ಪಟ್ಟಿಯಲ್ಲಿ ಕಿಶನ್, ದೀಪಿಕಾ ದಾಸ್, ಸುಜಾತಾ, ಚಂದನ್ ಆಚಾರ್ ಮತ್ತು ಕುರಿ ಪ್ರತಾಪ್ ಇದ್ದರು. ಇದ್ರಲ್ಲಿ ಯಾರು ಹೊರ ಹೋಗ್ತಾರೆ ಎನ್ನುವ ತೀವ್ರ ಕುತೂಹಲ ಮೂಡಿಸಿತ್ತು.
ಆದ್ರೆ, ಕೊನೆಗಳಿಯಲ್ಲಿ ನಾಲ್ವರು ಸೇಫ್ ಆಗಿದ್ದು, ಸುಜಾತ ಔಟಾದರು. ಅಲ್ಲಿಗೆ ಬಿಗ್ ಬಾಸ್ ಸ್ಪರ್ಧೆಯಿಂದ 6 ಸ್ಪರ್ಧಿಗಳು ಹೊರಬಿದ್ದಂತಾಗಿದ್ದು, ಉಳಿದ 12 ಮಂದಿ ನಡುವೆ ಅಸಲಿ ಸ್ಪರ್ಧೆ ಏರ್ಪಡಲಿದೆ.
ಕಳೆದ ವಾರ ನಟ ಜೈ ಜಗದೀಶ್ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದನ್ನು ಇಲ್ಲಿ ಸ್ಮರಿಸಬಹದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.