ಇಂದಿನಿಂದ ಸರಿಗಮಪ16 ಶುರು; ಆರಂಭವಾಗಲಿದೆ ಮರಿಕೋಗಿಲೆಗಳ ಕಲರವ

Published : Mar 02, 2019, 02:53 PM IST
ಇಂದಿನಿಂದ ಸರಿಗಮಪ16 ಶುರು; ಆರಂಭವಾಗಲಿದೆ ಮರಿಕೋಗಿಲೆಗಳ ಕಲರವ

ಸಾರಾಂಶ

ಶುರುವಾಗಲಿದೆ ಪುಟಾಣಿಗಳ ಕಲರವ | ವೇದಿಕೆ ಮೇಲೆ ಬರಲಿದ್ದಾರೆ ಮರಿ ಕೋಗಿಲೆಗಳು | ಇಂದಿನಿಂದ ಸರಿಗಮಪ 16 ಶುರು 

ಬೆಂಗಳೂರು (ಮಾ. 02):  ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮಕ್ಕೆ ತನ್ನದೇ ಆದ ಇತಿಹಾಸವಿದೆ. ೀ ವೇದಿಕೆಯಿಂದ ಅನೇಕ ಪ್ರತಿಭೆಗಳು ಹೊರ ಬಂದಿದೆ. ಸತತ 15 ಸೀಸನ್ ನ್ನು ಯಶಸ್ವಿಯಾಗಿ ಮುಗಿಸಿ 16 ನೇ ಸೀಸನ್ ಗೆ ಕಾಲಿಟ್ಟಿದೆ. 

'ಯಜಮಾನ'ನಿಗೆ ಸಿಂಪಲ್ ಸುನಿ ನೀಡಿದ ಸಂದೇಶವಿದು!

ಸರಿಗಮಪ ವೇದಿಕೆಯಲ್ಲಿ ಮತ್ತೆ ಮಕ್ಕಳ ಹಾಡಿನ ಕಲರವ ಶುರುವಾಗಲಿದೆ. ಈ ಬಾರಿ ವಿಶೇಷವೆಂದರೆ ಮರಿ ಕೋಗಿಲೆಗಳು ಹಾಡಲು ಬರಲಿದ್ದಾರೆ.  ಇಂದಿನಿಂದ ಮಾ. (02) ರಿಂದ ಪ್ರತಿ ಶನಿವಾರ, ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ರಾಜ್ಯದ ಮೂವತ್ತು ಜಿಲ್ಲೆಗಳಿಂದ ಪುಟಾಣಿಗಳು ಆಗಮಿಸಿದ್ದಾರೆ. 

ಟ್ರೆಂಡಿಂಗ್‌ನಲ್ಲಿದೆ ಅಮರ್ ಚಿತ್ರದ ಟ್ರೇಲರ್!

 ಎಂದಿನಂತೆ ಮಹಾಗುರುಗಳಾಗಿ ಹಂಸಲೇಖ, ತೀರ್ಪುಗಾರರಾಗಿ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಅರ್ಜುನ್ ಜನ್ಯ ಇರಲಿದ್ದಾರೆ. ಅನುಶ್ರೀ ನಿರೂಪಣೆ ಮಾಡಲಿದ್ದಾರೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಎದೆ ತಟ್ಟಿಕೊಂಡು ಹೇಳ್ತೀನಿ ಕಣಣ್ಣಾ, ಇವ್ರು ಸ್ಪರ್ಧಿಗಳೋ, ಎಲಿಮೆಂಟ್​ಗಳೊ? ಸುದೀಪ್​ ಎದುರೇ ಅಶ್ವಿನಿ ಗೌಡ ಗರಂ
ಗಿಲ್ಲಿ ಜೊತೆ ಸಿನಿಮಾ ಮಾಡ್ಬೇಕು ಎಂದಿದ್ದ ಶಿವರಾಜ್‌ಕುಮಾರ್; ಆ ವಿಡಿಯೋ ವೈರಲ್ ಆಗಿ ಈಗೇನಾಯ್ತು ನೋಡಿ!