
ಬಿಗ್‌ಬಾಸ್ ಸೀಸನ್ 8ರ ಮನೆಯಲ್ಲಿ ಸೌಂದರ್ಯದಿಂದಲೇ ಗುರುತಿಸಲ್ಪಟ್ಟ ದಿವ್ಯಾ ಸುರೇಶ್ ಇದ್ದಾರೆ. ಈಕೆ ಮಿಸ್ ಸೌತ್ ಬೆಂಗಳೂರು 2017 ಪಟ್ಟ ಮುಡಿಗೇರಿಸಿಕೊಂಡಾಕೆ.
ಬಿಗ್‌ಬಾಸ್ ಮನೆಯಲ್ಲಿ ಮೆಡಲ್ ಟ್ರೋಫಿ ಪತ್ತೆ ಹಚ್ಚೋ ಟಾಸ್ಕ್ ಸಂದರ್ಭ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಈಕೆ. ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ.
ನಿಧಿ ಸುಬ್ಬಯ ಮನೆಗೆ ಮಾಲೆ ಪಟಾಕಿ ಎಸೆದಿದ್ದ ರಾಕಿ ಭಾಯ್
ಪಿಯುಸಿ ತನಕ ತಲೆಗೆ ಎಣ್ಣೆ ಹಚ್ಕೊಂಡು, ಚೂಡಿದಾರ್ ಹಾಕಿ ಹೋಗುತ್ತಿದ್ದ ಈಕೆಯನ್ನು ನೋಡಿ ಏಯ್ ನೋಡು ತಲೆಗೆ ಎಣ್ಣೆ ಹಚ್ಕೊಂಡು ಬರ್ತಾರೆ, ಚೂಡಿದಾರ್ ಹಾಕ್ತಾಳೆ ಎಂದು ಅಣಕಿಸುತ್ತಿದ್ದರಂತೆ.
ನಂತರ ಅದೇ ಜನ ಓಹ್ ದಿವ್ಯಾ ಎಂದು ಗುರುತಿಸಿದರು ಎಂದು ನೆನಪಿಸಿಕೊಂಡಿದ್ದಾರೆ ಈಕೆ. ತನ್ನ ದಿನಗಳನ್ನು ನೆನಪಿಸುವಾಗ ಮಾತೂ ಆಡಲಾಗದಂತೆ ಗದ್ಗದಿತರಾಗಿದ್ದರು ದಿವ್ಯಾ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.