
ಜನಪ್ರಿಯ ಧಾರವಾಹಿ ಕನ್ನಡತಿಯ ನಟಿ ರಂಜನಿ ರಾಘವನ್ ಹೊಸದೊಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಹಾಟ್ ಆಗಿರೋ ಫೋಟೋ ಶೇರ್ ಮಾಡಿದ ನಟಿ ಅದಕ್ಕೆ ಹಾಟ್ ಅಥವಾ ಕೂಲ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಫೋಟೋ ನೋಡಿದ್ರೆ ಅರೆ ಹಾಟ್ ಫೋಟೋ ಹಂಚ್ಕೊಂಡು ಹಾಟಾ, ಕೂಲಾ ಅಂತ ಕೆಳ್ತಿದ್ದಾರಲ್ಲಾ ಅನಿಸದಿದ್ದರೆ ಹೇಳಿ. ಸಖತ್ ಲುಕ್‌ನಲ್ಲಿ ಪೋಸ್ ಕೊಟ್ಟಿದ್ದಾರೆ ಕನ್ನಡತಿಯ ಭುವಿ.
ಗ್ರಾಮೀಣಾಭಿವೃದ್ಧಿಯಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿದ ರಂಜನಿ: ಹೀಗಿದೆ ಹೊಸ ಲುಕ್
ಬಹಳಷ್ಟು ಫ್ಯಾನ್ಸ್ ಹಾಟ್ ಎಂದು ಕಮೆಂಟ್ ಮಾಡಿದ್ದು ಇನ್ನೊಂದಷ್ಟು ಜನರು ಕೂಲ್ ಆಗಿ ಕಾಣಿಸ್ತೀರ, ನಿಮ್ಮ ಆಕ್ಟಿಂಗ್ ತುಂಬಾ ಇಷ್ಟ ಎಂದೂ ಪ್ರತಿಕ್ರಿಯಿಸಿ ಫೋಟೋವನ್ನು ಇಷ್ಟಪಟ್ಟಿದ್ದಾರೆ.
ಇನ್ನೂ ಒಬ್ಬ ಅಭಿಮಾನಿ ಹಾಟ್ ಐಸ್‌ಕ್ರೀಂ ಕಮೆಂಟ್ ಮಾಡಿ ನೀವು ಹಾಟ್ & ಕೂಲ್ ಅಂತ ಹೇಳಿದ್ದಾರೆ. ಫೋಟೋದಲ್ಲಿ ನಟಿ ಪೀಚ್ ಕಲರ್ ಕೋಲ್ಡ್ ಶೋಲ್ಡರ್, ಫುಲ್ ಸ್ಲೀವ್ಸ್ ಟೀ ಶರ್ಟ್ ಧರಿಸಿ ಬ್ಲಾಕ್ ಗಾಗಲ್ಸ್ ಹಾಕಿದ ಲುಕ್ ಅಟ್ರಾಕ್ಟಿವ್ ಕಾಣಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.