ಚಡ್ಡಿ ಧರಿಸಿದೇ ವ್ಯಾಲಂಟೈನ್‌ ಡೇ ಪ್ರೋಗ್ರಾಮ್‌ಗೆ ಬಂದ ಬಾಲಿವುಡ್‌ ನಟಿ!

Published : Feb 15, 2025, 11:55 AM ISTUpdated : Feb 15, 2025, 12:02 PM IST
ಚಡ್ಡಿ ಧರಿಸಿದೇ ವ್ಯಾಲಂಟೈನ್‌ ಡೇ ಪ್ರೋಗ್ರಾಮ್‌ಗೆ ಬಂದ ಬಾಲಿವುಡ್‌ ನಟಿ!

ಸಾರಾಂಶ

ಬಾಲಿವುಡ್ ನಟಿ ಕಂಗನಾ ಶರ್ಮಾ ವ್ಯಾಲಂಟೈನ್ಸ್ ಡೇ ಕಾರ್ಯಕ್ರಮದಲ್ಲಿ ಧರಿಸಿದ್ದ ಡ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಭಿಮಾನಿಗಳು ಚಡ್ಡಿ ಹಾಕಿದ್ದಾರೋ ಇಲ್ಲವೋ ಎಂದು ಚರ್ಚಿಸುತ್ತಿದ್ದಾರೆ. ಕೆಲವರು ಇದು ವೈರಲ್ ಆಗಲು ಮಾಡಿರುವ ಟ್ರಿಕ್ ಎಂದೂ ಆರೋಪಿಸಿದ್ದಾರೆ.

ಬಾಲಿವುಡ್‌ನಲ್ಲಿ ನೆಪಮಾತ್ರಕ್ಕೆ ಒಂದೆರಡು ಸಿನಿಮಾಗಳಲ್ಲಿ ನಟಿಸಿರುವ ನಟಿಯುರ ಪೈಕಿ ಕಂಗನಾ ಶರ್ಮ ಕೂಡ ಒಬ್ಬರು. ಆದರೆ, ವ್ಯಾಲಂಟೈನ್ಸ್‌ ಡೇ ದಿನ ಅವರು ಧರಿಸಿದ್ದ ಡ್ರೆಸ್‌ನ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಆಕೆ ಧರಿಸಿದ್ದ ಡ್ರೆಸ್‌ ಆಕರ್ಷಕವಾಗಿರೋದು ಮಾತ್ರವಲ್ಲ, ಕೆಂಪು ಬಣ್ಣದ ಲೆಗ್‌ಸ್ಲ್ಪಿಟ್‌ ಡ್ರೆಸ್‌ನಲ್ಲಿ ಅವರು ಸಖತ್‌ ಹಾಟ್‌ ಆಗಿಯೂ ಕಂಡಿದ್ದರು. ಇನ್ನು ಕೆಂಪು ಬಣ್ಣದ ಹಾಟ್‌ ಡ್ರೆಸ್‌ನಲ್ಲಿ ಬಂದಿರುವ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಅಭಿಮಾನಿಗಳು, ಆಕೆ ಚಡ್ಡಿ ಹಾಕೋದನ್ನೇ ಮರೆತಿದ್ದಾರೆ ಎಂದು ಕಂಡುಹಿಡಿದ್ದಾರೆ. ಹರ್ಯಾಣದ ಕರ್ನೂಲ್‌ನವರಾದ ಕಂಗನಾ ಶರ್ಮ 1989ರ ಏಪ್ರಿಲ್‌ 3 ರಂದು ಜನಿಸಿದರವರು. 2019ರಲ್ಲಿ ತೆರೆಗೆ ಬಂದ ಯೂಸ್ಡ್‌,  2017ರಲ್ಲಿ ತೆರೆಗೆ ಬಂದ ರಾಮ್‌ ರತನ್‌ ಹಾಗೂ 2024ರ ಸಾಯಾ-ಇ ಇಶ್ಕ್‌ ಸಿನಿಮಾಗಳಲ್ಲಿ ನಟಿಸಿ ಫೇಮಸ್‌ ಆಗಿದ್ದಾರೆ.

ವ್ಯಾಲಂಟೈನ್‌ ಡೇ ದಿನ ಬಾಂದ್ರಾದಲ್ಲಿ ನಡೆದ ಕಾರ್ಯಕ್ರಮಕ್ಕೆ ಕಂಗಾನಾ ಶರ್ಮ ಬಂದಿದ್ದರು. ಈ ವೇಳೆ ಈಕೆ ಧರಿಸಿದ್ದ ಡ್ರೆಸ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೋಲ್‌ ಆಗಿದೆ. ಇದರಲ್ಲಿ ಅಭಿಮಾನಿಯೊಬ್ಬರು ಈಕೆ ಚಡ್ಡಿ ಧರಿಸದೇ ಬಂದಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದರೆ, ಇನ್ನೊಬ್ಬರು ಧರಿಸಿದ್ದಾರೆ ನೀವೇ ಸರಿಯಾಗಿ ನೋಡಿಲ್ಲ ಎಂದು ತಮಾಷೆ ಮಾಡಿದ್ದಾರೆ.

ಇತ್ತೀಚೆಗೆ ನೈಟಿ ಹಾಕಿಕೊಂಡೇ ರೋಡಿಗೆ ಬರೋದು ಮುಂಬೈನ ಹೆಣ್ಣುಮಕ್ಕಳಿಗೆ ಫ್ಯಾಶನ್‌ ಆಗಿದೆ ಎಂದು ಮಹಿಳಾ ಅಭಿಮಾನಿಯೊಬ್ಬರೇ ಬರೆದಿದ್ದಾರೆ. ಇಷ್ಟು ಓಪನ್‌ ಆಗಿರುವ ಡ್ರೆಸ್‌ ಧರಿಸಿದ್ದರೂ, ಈಕೆಯ ಕಾನ್ಫಿಡೆನ್ಸ್‌ ಹಾಗೂ ಫಿಟ್‌ನೆಸ್‌ಅನ್ನು ಮೆಚ್ಚಲೇಬೇಕು ಎಂದು ಬರೆದುಕೊಂಡಿದ್ದಾರೆ.

ಇದು ವೈರಲ್‌ ಆಗಬೇಕು ಎನ್ನುವ ಕಾರಣಕ್ಕೆ ಆಕೆಯೇ ಮಾಡಿರುವ ಟ್ರಿಕ್‌ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲಿವರ್‌, ಕಿಡ್ನಿ, ಕರುಳು ಮಾತ್ರವೇ ಪ್ರೈವೇಟ್‌ ಪಾರ್ಟ್‌ಗಳಾಗಿವೆ. ಮತ್ತುಳಿದ ಯಾವುದೂ ಈಗ ಪ್ರೈವೇಟ್‌ ಪಾರ್ಟ್‌ ಆಗಿಲ್ಲ ಎಂದು ಟೀಕೆ ಮಾಡಿದ್ದಾರೆ.

ನಾಗಚೈತನ್ಯರನ್ನು ಡಿಪ್ರೆಶನ್‌ಗೆ ತಳ್ಳಿದ್ರಾ ಸಮಂತಾ? ಪದೇ ಪದೇ ಆ ಪದ ಬಳಸಿ ನಾಗಾರ್ಜುನ ಏನು ಹೇಳ್ತಿದ್ದಾರೆ?

ಬರೀ ಅಶ್ಲೀಲವಾಗಿ ಮಾತನಾಡಿದವರ ಮಾತ್ರವೇ ಯಾಕೆ ಕೇಸ್‌ ಹಾಕ್ತೀರಾ? ಈಕೆಯ ವಿರುದ್ಧವೂ ಕೇಸ್‌ ಹಾಕಬೇಕು ಎಂದು ಕಾಮೆಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಒಂದು ಶೋನ ಬಂದ್‌ ಮಾಡ್ತೀರಿ ಎಂದಾದಲ್ಲಿ, ಇಂತವುಗಳನ್ನೂ ಬಂದ್‌ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಬಾಲಿವುಡ್‌ನ ಕೆಲ ನಟಿಯರು ವೈರಲ್‌ ಆಗುವ ಉದ್ದೇಶದಿಂದಲೇ ಪ್ರೋಗ್ರಾಮ್‌ಗಳಲ್ಲಿ ಹಾಟ್‌ ಡ್ರೆಸ್‌ಗಳೊಂದಿಗೆ ಬರುತ್ತಾರೆ. ಇತ್ತೀಚೆಗೆ ನೀಲಿಚಿತ್ರ ತಾರೆ ಪೂನಮ್‌ ಪಾಂಡೆ ಕೂಡ ಇಂಥದ್ದೇ ಕಾರಣದಿಂದಾಗಿ ಸುದ್ದಿಯಾಗಿದ್ದರು. 

ಧನಂಜಯ್- ಧನ್ಯತಾ ಮದುವೆ ಒಡವೆಗಳ ಗ್ರಾಂ ಮತ್ತು ಬೆಲೆ ಬಗ್ಗೆ ರಿವೀಲ್ ಮಾಡಿದ ಡಿಸೈನರ್ ಶಚಿನಾ ಹೆಗ್ಗಾರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!