ಮನೆಯವರ ಪ್ರಕಾರ ಇವರು ಟಾಪ್‌ 2, ಇವರೆಲ್ಲ ಫೈನಲಿಸ್ಟ್, ಯಾರ ಭವಿಷ್ಯ ನಿಜವಾಗುತ್ತೆ? ನೀವೂ ಗೆಸ್‌ ಮಾಡಿ

By Gowthami K  |  First Published Oct 14, 2024, 1:44 AM IST

ಬಿಗ್‌ಬಾಸ್‌ ಕನ್ನಡ 11ರಲ್ಲಿ ಸ್ಪರ್ಧಿಗಳು ಯಾರನ್ನು ಫೈನಲಿಸ್ಟ್, ಟಾಪ್ 2, ಗೆಸ್ಟ್ ಮತ್ತು ಮುಂದಿನ ವಾರಕ್ಕೆ ನಾಮಿನೇಷನ್‌ನಲ್ಲಿ ಇಟ್ಟಿದ್ದಾರೆ ಎಂದು ಸುದೀಪ್‌ ಬಹಿರಂಗಪಡಿಸಿದ್ದಾರೆ.  


ಬಿಗ್‌ಬಾಸ್‌ ಕನ್ನಡ 11ರಲ್ಲಿ  ಭಾನುವಾರ ನಡೆದ ಸೂಪರ್ ಸಂಡೇ ವಿಥ್ ಬಾದ್​ಷಾ ಸುದೀಪ ಕಾರ್ಯಕ್ರಮದಲ್ಲಿ 2 ವಾರದಲ್ಲಿ ಮನೆಯವರು ಸ್ಪರ್ಧಿಗಳನ್ನು ಅರ್ಥ ಮಾಡಿಕೊಂಡು ಯಾರನ್ನು ಫೈನಲಿಸ್ಟ್ ,ಟಾಪ್ 2, ಗೆಸ್ಟ್ ಮತ್ತು ಮುಂದಿನ ವಾರಕ್ಕೆ ನಾಮಿನೇಷನ್‌ ನಲ್ಲಿ ಇಟ್ಟಿದ್ದಾರೆ ಎಂದು ಕಿಚ್ಚ ಸುದೀಪ್‌ ಬೋರ್ಡ್ ಒಂದನ್ನು ನೀಡಿ ಉತ್ತರ ಪಡೆದರು.

ಟಾಪ್ 1 ಅಥವಾ 2 ಬ್ಯಾಡ್ಜ್‌ ಕಪ್ ಹತ್ತಿರಕ್ಕೆ ಬಂದೇ ಬರ್ತಾರೆ, ಎರಡನೇಯದ್ದು ಫೈನಲಿಸ್ಟ್ ಬ್ಯಾಡ್ಜ್‌ -3 ರಿಂದ 6ರ ನಡುವೆ ಇದ್ದೇ ಇರ್ತಾರೆ. ಮೂರನೇ ಬ್ಯಾಡ್ಜ್‌  ಗೆಸ್ಟ್: ಇವರು ಇರ್ತಾರೆ ಮಧ್ಯದಲ್ಲಿ ಹೋಗ್ತಾರೆ. ಮೂರನೆಯದ್ದು ಮುಂದಿನ ವಾರ ಔಟ್ ಇದೇ ಸ್ಪರ್ಧಿ ಎಂಬುದು.  ಆ ಪ್ರಕಾರವಾಗಿ ಯಾರಿಗೆ ಅತೀ ಹೆಚ್ಚು ಬೋರ್ಡ್ ಯಾವುದು ಸಿಕ್ಕಿದೆ ಎಂಬ ಸಂಫೂರ್ಣ ವಿವರಣೆ ಇಲ್ಲಿದೆ.

Tap to resize

Latest Videos

undefined

ಶಿಶಿರ್:
ಟಾಪ್ 2: ತ್ರಿವಿಕ್ರಿಮ್
ಫೈನಲಿಸ್ಟ್: ಮಂಜು 
ಗೆಸ್ಟ್: ಧನ್‌ರಾಜ್
ಮುಂದಿನ ವಾರ ಔಟ್: ಹಂಸಾ

ಮಾನಸ
ಟಾಪ್ 2: ರಂಜಿತ್
ಫೈನಲಿಸ್ಟ್: ಶಿಶಿರ್
ಗೆಸ್ಟ್: ಮೋಕ್ಷಿತಾ
ಮುಂದಿನ ವಾರ ಔಟ್: ಹಂಸಾ

ಬಿಗ್‌ಬಾಸ್‌ ನಿರೂಪಣೆಗೆ ಸುದೀಪ್‌ ವಿದಾಯ, ಕಿಚ್ಚನ ಅಧಿಕೃತ ಘೋಷಣೆ!

ಗೌತಮಿ
ಟಾಪ್ 2: ಮಂಜು 
ಫೈನಲಿಸ್ಟ್: ತ್ರಿವಿಕ್ರಿಮ್
ಗೆಸ್ಟ್: ಅನುಷಾ
ಮುಂದಿನ ವಾರ ಔಟ್: ಹಂಸಾ

ಮಂಜು
ಟಾಪ್ 2: ತ್ರಿವಿಕ್ರಿಮ್
ಫೈನಲಿಸ್ಟ್: ಮೋಕ್ಷಿತಾ
ಗೆಸ್ಟ್: ಧನ್‌ರಾಜ್
ಮುಂದಿನ ವಾರ ಔಟ್: ಹಂಸಾ

ಧರ್ಮ
ಟಾಪ್ 2: ತ್ರಿವಿಕ್ರಮ್ 
ಫೈನಲಿಸ್ಟ್ :  ಜಗದೀಶ್
ಗೆಸ್ಟ್ : ಧನ್‌ರಾಜ್
ಮುಂದಿನ ವಾರ ಔಟ್: ಹಂಸಾ

ಭವ್ಯ
ಟಾಪ್ 2: ತ್ರಿವಿಕ್ರಮ್
ಫೈನಲಿಸ್ಟ್ : ಚೈತ್ರಾ ಕುಂದಾಪುರ
ಗೆಸ್ಟ್ : ಗೌತಮಿ
ಮುಂದಿನ ವಾರ ಔಟ್: ಹಂಸಾ

ಮೋಕ್ಷಿತಾ
ಟಾಪ್ 2: ಮಂಜು
ಫೈನಲಿಸ್ಟ್: ಶಿಶಿರ್
ಗೆಸ್ಟ್: ಧನ್ ರಾಜ್
ಮುಂದಿನ ವಾರ ಔಟ್: ಹಂಸಾ

ಐಶ್ವರ್ಯಾ
ಟಾಪ್ 2: ಶಿಶಿರ್
ಫೈನಲಿಸ್ಟ್: ತ್ರಿವಿಕ್ರಮ್ 
ಗೆಸ್ಟ್: ಧನ್‌ರಾಜ್
ಮುಂದಿನ ವಾರ ಔಟ್: ಹಂಸಾ

ಚೈತ್ರಾ
ಟಾಪ್ 2: ತ್ರಿವಿಕ್ರಮ್
ಫೈನಲಿಸ್ಟ್: ಶಿಶಿರ್
ಗೆಸ್ಟ್: ಸುರೇಶ್
ಮುಂದಿನ ವಾರ ಔಟ್: ಹಂಸಾ

ಧರ್ಮ ಸಂಕಟದಲ್ಲಿ ತ್ರಿಕೋನ ಪ್ರೇಮಕಥೆ: ಸುರೇಶ್ ಹಿಂದಿನ ಲವ್‌ಸ್ಟೋರಿ ತೆಗೆದಿದ್ದಕ್ಕೆ ಅನುಷಾ ಕೆಂಡಾಮಂಡಲ!

ಹಂಸಾ
ಟಾಪ್ 2: ಶಿಶಿರ್
ಫೈನಲಿಸ್ಟ್: ಮಂಜು
ಗೆಸ್ಟ್: ಗೌತಮಿ
ಮುಂದಿನ ವಾರ ಔಟ್: ಮಾನಸ

ಜಗದೀಶ್
ಟಾಪ್ 2: ಐಶ್ವರ್ಯಾ
ಫೈನಲಿಸ್ಟ್: ಹಂಸಾ
ಗೆಸ್ಟ್: ರಂಜಿತ್
ಮುಂದಿನ ವಾರ ಔಟ್: ತ್ರಿವಿಕ್ರಮ್ 

ಅನುಷಾ
ಟಾಪ್ 2: ತ್ರಿವಿಕ್ರಮ್
ಫೈನಲಿಸ್ಟ್: ಮಂಜು
ಗೆಸ್ಟ್: ಚೈತ್ರಾ
ಮುಂದಿನ ವಾರ ಔಟ್: ಸುರೇಶ್

ರಂಜಿತ್
ಟಾಪ್ 2: ತ್ರಿವಿಕ್ರಮ್ 
ಫೈನಲಿಸ್ಟ್: ಶಿಶಿರ್
ಗೆಸ್ಟ್: ಜಗದೀಶ್
ಮುಂದಿನ ವಾರ ಔಟ್: ಹಂಸಾ

ತ್ರಿವಿಕ್ರಮ್
ಟಾಪ್ 2: ರಂಜಿತ್
ಫೈನಲಿಸ್ಟ್: ಮಂಜು
ಗೆಸ್ಟ್: ಚೈತ್ರಾ
ಮುಂದಿನ ವಾರ ಔಟ್: ಹಂಸಾ

 ಸುರೇಶ್
ಟಾಪ್ 2: ಶಿಶಿರ್
ಫೈನಲಿಸ್ಟ್: ತ್ರಿವಿಕ್ರಮ್
ಗೆಸ್ಟ್: ಅನುಷಾ
ಮುಂದಿನ ವಾರ ಔಟ್: ಹಂಸಾ 

ಧನ್‌ರಾಜ್
ಟಾಪ್ 2:  ಭವ್ಯಾ
ಫೈನಲಿಸ್ಟ್:  ಶಿಶಿರ್
ಗೆಸ್ಟ್:  ಹಂಸಾ
ಮುಂದಿನ ವಾರ ಔಟ್: ಅನುಷಾ


ಟಾಪ್ 2: 7 ಬೋರ್ಡ್ ತ್ರಿವಿಕ್ರಮ್
ಫೈನಲಿಸ್ಟ್:  5 ಬೋರ್ಡ್ ಶಿಶಿರ್
ಗೆಸ್ಟ್:  5 ಬೋರ್ಡ್ ಧನ್‌ರಾಜ್
ಮುಂದಿನ ವಾರ ಔಟ್: 11 ಬೋಡ್‌ ಹಂಸಾ 

ಧರ್ಮ ಕೀರ್ತಿರಾಜ್ ಅವರಿಗೆ  ಏನೂ ಬೋರ್ಡ್ ಸಿಕ್ಕಿಲ್ಲ, ಹಂಸಾ ಅವರಿಗೆ ಅತೀ ಹೆಚ್ಚು ಮುಂದಿನ ವಾರ ಔಟ್ ಎಂಬ ಬೋರ್ಡ್ ಸಿಕ್ಕಿದೆ.
 

click me!